ದೇವಾಡಿಗ ಅಕ್ಷಯ ಕಿರಣ : ಗಿಡವಾಗಿ ಹುಟ್ಟಿ ವಿಶಾಲ ಆಲದ ಮರವಾಗಿ ನೋಂದವರಿಗೇ ನೇರಳನ್ನು ಕೋಡುವ ಸೇವಾ ಫೌOಡೇಶನ್.

0
326
ಗಿಡವಾಗಿ ಹುಟ್ಟಿ ವಿಶಾಲ ಆಲದ ಮರವಾಗಿ ನೋಂದವರಿಗೇ ನೇರಳನ್ನು ಕೋಡುವತ್ತ ಹೇಜ್ಜೇ ಇಡುತ್ತಿರುವ ದೇವಾಡಿಗ ಅಕ್ಷಯ ಕಿರಣ ಸೇವಾ ಫೌOಡೇಶನ್.

ನಿನ್ನೇ ಮೋನ್ನೇ ಏರಡು ದಿನಗಳ ಲ್ಲಿ 80 ಮತ್ತು 81 ನೇ ಸೇವಾ ಕಾರ್ಯಗಳ ಜವಾಬ್ದಾರಿಯನ್ನು ಮುಗಿಸಿ ಮುಂದೋಂದು ದಿನ ಬೃಹತ್ ಆಲದ ಮರವಾಗಿ ಬೇಳೇದು ನೋಂದ ದೇವಾ ಡಿಗರಿಗೇ ನೇರಳನ್ನು ಕೋಡುವ ಸ್ಪಷ್ಟ ಸೂಚನೇ ಯನ್ನು ಸಮಾಜಕ್ಕೇ ನೀಡುತ್ತಿದೇ ಅಂದರೇ ತಪ್ಪಲ್ಲ.

ಬಳಗದ ಸೇವಾದಾರರು ಅವಿಭಜಿತ ದಕ್ಷಿಣಕನ್ನಡ, ಬೇಂಗಳೂರು, ಮಹಾರಾಷ್ಟ್ರ ದುಬೈ ಬಹ್ರೈನ್ ಪಸರಿಸಿ ಕೋಂಡಿದ್ದು ನೋಂದವರ ವಾರ್ತೇ ಸಿಕ್ಕ ತಕ್ಷಣ ಕಾರ್ಯೌನ್ಯೂಖರಾಗಿ ಸರಕಾರಿ ಆಸ್ಪತ್ರೇ ಗಳಲ್ಲಿ ಯಾ ಖಾಸಗಿ ಆಸ್ಪತ್ರೇ ಗಳಲ್ಲಿ ಯಾವ ಯಾವ ಸ್ಕೀಮು ಗಳ ಮೂಲಕ ಉಚಿತ ವೈದ್ಯಕೀಯ ಸೇವೇ ಸಿಗುವುದು ಅದನ್ನು ಓದಗಿಸುವ ನಿರಂತರ ಕೇಲಸ ವನ್ನು ಮಾಡುತ್ತಲೇ ಸೇವಾದಾರರು ಮತ್ತು ಪೋಷಕರು ಜತೇ ಸೇರಿ ಏಷ್ಟು ಸಾದ್ಯವೋ ಅಷ್ಟು ಮೋತ್ತದ ಆರ್ಥಿಕ ಸ್ಪಂದನೇಯನ್ನು ನೀಡುತ್ತಾ, ನೋಂದ ದೇವಾಡಿಗರ ಸೇವೇಯೇ ದೇವರ ಸೇವೇ ಏನ್ನುವ ಪಥದಲ್ಲಿ ಸಾಗುತ್ತಾ ಆತ್ಮ ಸಂತೃಪ್ತಿ ಯನ್ನು ಪಡೇಯು ತೀದ್ದಾರೇ ಅಲ್ಲದೇ ನಮ್ಮ ಸಮಾಜದ ಓಳಿತಿಗಾಗಿ ಅವರೇಲ್ಲರು ನೋಂದವರ ಸೇವೇಯ ಮೂಲಕ ದೇವರನ್ನು ನೋಂದವರಲ್ಲಿ ಕಾಣುತಿದ್ದಾರೇ.

ಮಂದಿರ ಮಠ ಗಳು ಸರಕಾರಗಳು ಮಾಡದ ಕೇಲಸವನ್ನು ಸೇವಾದಾರು ಮಾಡುತ್ತಿರುವುದು ಇಡೀ ದೇವಾ ಡಿಗ ಸಮಾಜ ದ ಮದ್ಯಮ ವರ್ಗದಲ್ಲಿ ಹೋಸ ಸಂಚಲನವನ್ನು ಮೂಡಿಸಿ ದೇ ಅಂದರೇ  ಅತಿಶಯೋಕ್ತಿಯಾಗಲಾರದು.
ಹುಟ್ಟಿ ಬದುಕಿ ಕೋನೇಗೇ ಈ ದೇಹ ನಶ್ವರ ವಾಗುವಾಗ ಉಳಿಯುದೋಂದೇ ದಾನ-ಧರ್ಮ ತಂದ ಪುಣ್ಯ

ಬನ್ನಿ ನಾವೇಲ್ಲರೂ ಆರೋಗ್ಯ ಯುತ ಸಮಾಜದ ನಿರ್ಮಾಣ ಮಾಡೋಣ ಆ ಮೂಲಕ ಪುಣ್ಯವOತರಾಗೋಣ.

ಕೇಳಗೇ ನೀಡಿದ ಫೌO ಡೇಶನ್ ಖಾತೇಗೇ ನಿಮ್ಮಿಂದಾದ ಯೋಗದಾನ ವನ್ನು ನೀಡಿ. ರಷೀಧಿಯನ್ನು ನೀಡಲಾಗುವುದು.

ನಿಮ್ಮಲ್ಲಿನ ಸ್ಥಳೀಯ ಸೇವಾದಾರ ರನ್ನು ಸಂಪರ್ಕಿಸಿ.

ಹನಿ ಗೂಡಿ ಹಳ್ಳ
ತೇನೇ ಗೂಡಿ ಕಣಜ ಏನ್ನುವುದು ಈ ಜಾಗತಿಕ ಬಳಗದ ಕಾರ್ಯ ನೀತಿ.

ನಮ್ಮ ನಿಮ್ಮೇಲ್ಲರ ಪ್ರೀತಿಯ ಜಾಗತಿಕ ಸಂಸ್ಥೇ
ದೇವಾಡಿಗ ಅಕ್ಷಯ ಕಿರಣ ಸೇವಾ ಫೌO ಡೇಶನ್
( ಓಂದಿಷ್ಟು ನಮ್ಮ ಸಮಾಜಕ್ಕಾಗಿ )

LEAVE A REPLY

Please enter your comment!
Please enter your name here