ದೇವಾಡಿಗ ಸಮಾಜ : ಮಹಾರಾಷ್ಟ್ರ ದ ಗ್ಯಜೆಟ್ ನಲ್ಲಿ 1967 ರ ಒಬಿಸಿ ವಿಧಿ ವಿಧಾನಗಳಲ್ಲಿ ತಿದ್ದುಪಡಿ.

0
333

ನವಿ ಮುಂಬೈ ಜಿಲ್ಲಾ ಬಿ ಜೆ ಪಿ ಉತ್ತರ ಭಾರತ ಮತ್ತು ದಕ್ಸಿಣ ಭಾರತ ದ ಕಾರ್ಯ ಕರ್ತರ ಶ್ರೀ ಸಂದೀಪ್ ನಾಯಕ್ ಅವರ ಉಸ್ತುವಾರಿಯಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ದ ಗ್ಯಜೆಟ್ ನಲ್ಲಿ 1967 ರ ಒಬಿಸಿ ವಿಧಿ ವಿಧಾನಗಳಲ್ಲಿ ತಿದ್ದುಪಡಿ ತಂದು ಸರಳೀಕರಿಸುವಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ಒತ್ತಡ ತರಬೇಕೆಂದು ಮಾಜೀ ಶಾಸಕ ಶ್ರೀ ಸಂದೀಪ್ ನಾಯಕ್ ಅವರಿಗೆ ನವಿ ಮುಂಬಯಿ ಬಿಜೆಪಿ ಜಿಲ್ಲಾ ಕರ್ನಾಟಕ ಘಟಕ ದ ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ್ಮ ಶೇರಿಗಾರ್ ಮನವಿ ಮಾಡಿ ಒಬಿಸಿ ವರ್ಗದವರಿಗೆ ಅವರ ಹಕ್ಕು ನೀಡಿ ಎಂದು ಒತ್ತಾಯಿಸಿದರು.

ಶ್ರೀ ಗಣೇಶ್ ಶೇರಿಗಾರ್ ಅವರ ಈ ಅಭಿಯಾನಕ್ಕೆ ಮುಂದಿನ ದಿನಗಳಲ್ಲಿ ಒಂದು ಸರಿಯಾದ ವೇದಿಕೆಯಲ್ಲಿ ಈ ಪ್ರಸ್ತಾವ ಇಡೋಣ ಎಂದು ಸಭೆಯ ನಂತರ ವಿವಿಧ ಭಾಶಿಕ ಘಟಕಗಳ ಅಧ್ಯಕ್ಷರು ಬೆಂಬಲ ನೀಡಿದರು.

 

 

LEAVE A REPLY

Please enter your comment!
Please enter your name here