ಹೊಕ್ಕಳಿಗೆ ಎಣ್ಣೆಯನ್ನು ಹಾಕುವುದರಿಂದಾಗುವ ಲಾಭಗಳು..

0
297

ಸಾಮಾನ್ಯವಾಗಿ ನಮ್ಮ ಹಿರಿಯರು ಹೊಕ್ಕಳಿಗೆ ಎಣ್ಣೆಯನ್ನು ಹಾಕಿ ಎಂದು ಹೇಳುತ್ತಾರೆ .ಹೊಕ್ಕಳು (ನಾಭಿ)ತಾಯಿಮೂಲಕ ನಮಗೆ ಸಿಗುವ ಉಸಿರು.ಒಬ್ಬ 61ವರ್ಷದ ಹಿರಿಯರು ತಮ್ಮ ಎಡಗಣ್ಣಿನ ದೃಷ್ಟಿಯನ್ನು ಕಳೆದುಕೊಂಡರು .ಅವರಿಂದ ರಾತ್ರಿಯಲ್ಲಿ ನಡೆಯುವುದು ಕಷ್ಟವಾಯಿತು.ಅವರ ಕಣ್ಣುಗಳು ಒಳ್ಳೆಯ ರೀತಿಯಲ್ಲೇ ಇದ್ದರೂ ಅವರಿಗೆ ಇದ್ದ ಒಂದೇ ಒಂದು ಸಮಸ್ಯೆ ಅವರ ಕಣ್ಣುಗಳಲ್ಲಿ ರಕ್ತ ಸಂಚಾರವಾಗುವ ನರಗಳುಬತ್ತಿ ಹೋಗಿದ್ದವು.ಅವರಿಗೆ ಮತ್ತೆ ದೃಷ್ಟಿ ಬರುವುದು ಸಾದ್ಯತೆ ಇಲ್ಲ ಎಂದು ತಙ್ಞರ ಅಭಿಪ್ರಾಯವಾಗಿತ್ತು
ವೈಜ್ಞಾನಿಕವಾಗಿ ಮಗು ತಾಯಿ ಗರ್ಭದಲ್ಲಿ ಬೆಳೆಯುವ ಸಮಯದಲ್ಲಿ ಮೊದಲು ಹೊಕ್ಕಳು ಭಾಗ ಬೆಳೆಯುತ್ತದೆ .ಆಮೇಲೆ ಅದು ಹೊಕ್ಕಳ ಬಳ್ಳಿ ಮೂಲಕ ತಾಯಿ ಕರುಳನ್ನುಬೆಸೆಯುತ್ತದೆ.

ನಮ್ಮ ಹೊಕ್ಕಳು ನಿಜವಾಗಿ ಒಂದು ಅದ್ಭುತವಾದ ಅಂಗ.ವೈಜ್ಞಾನಿಕವಾಗಿ ಹೆಣ್ಣು ಗರ್ಭವತಿಯಾದಾಗ ಆಹಾರವು ತಾಯಿಯ ಕರುಳ ಮೂಲಕ ಮಗುವಿಗೆ ಸಿಗುತ್ತದೆ .ಪೂರ್ಣ ಪ್ರಮಾಣದಲ್ಲಿ ಬೆಳೆದ ಮಗುವು 270 ದಿನಗಳು /ತಿಂಗಳಲ್ಲಿ ಉಂಟಾಗುತ್ತದೆ.ಇದರಿಂದ ಆ ಪ್ರದೆಶದಲ್ಲಿ ಹೊಕ್ಕಳು ಯಾವಾಗಲೂ ಉಷ್ಣಾಂಶ ದಿಂದಲೇ ಇರುತ್ತದೆ .

ನಮ್ಮ ದೇಹದಲ್ಲಿರುವ ಅಷ್ಟೂ ನರಗಳ ಮೂಲ ಈ ಹೊಕ್ಕಳು ಎಂದೇ ಹೇಳಲಾಗುತ್ತದೆ.
ನಮ್ಮ ಹೊಟ್ಟೆಯಲ್ಲಿ 72,000ಕ್ಕೂ ಮೇಲ್ಪಟ್ಟ ನರವ್ಯೂಹಗಳು ಬೆಸೆದು PECHOTI ಎಂಬ ಹೊಕ್ಕಳಹಿಂದೆ ನರಮಂಡಲವೇ ಬೆಸದಿದೆ.ನಂಬಲುಅಸಾದ್ಯಾನಾ?

ಹೊಕ್ಕಳಿಗೆ ಎಣ್ಣೆ ಹಾಕಿಕೊಳ್ಳುವುದು ಕಣ್ಣುಗಳಿಗೆ ತಂಪು,ಕಣ್ಣಿನ ದೃಷ್ಟಿಯಲ್ಲಿ ತೊಂದರೆ ನಿವಾರಣೆಯಾಗುತ್ತದೆ ,ಪಿತ್ತದಿಂದ ಉಂಟಾಗುವ ಕಾಲಿನ ಹಿಮ್ಮಡಿ ಬಿರುಕುಗಳ ನಿವಾರಣೆ,ಕೂದಲನ್ನು ಹೊಳಪಾಗಿಸಿ,ಕೂದಲು ಉದುರುವುದನ್ನು ತಡೆಯುತ್ತದೆ.ತುಟಿಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ .ಮಂಡಿನೋವು,ದೇಹದಲ್ಲಿ ನಡುಕ,ಸೋಮಾರಿತನ,ಹಿಮ್ಮಡಿ ನೋವು ಇದು ಯಾವುದು ಬರದಂತೆ ತಡೆಯುತ್ತದೆ .

ಮಲಗುವ ಮುಂಚೆ ರಾತ್ರಿಯಲ್ಲಿ ಹೊಕ್ಕಳಿಗೆ ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು 3ಹನಿ ಹಾಕಿ ಹೊಕ್ಕಳ ಸುತ್ತಲೂ ಒಂದುವರೆ ಅಂಗುಲ ಮಸಾಜ್ ಮಾಡಿಕೊಳ್ಳಬೇಕು.ಮಂಡಿನೋವು ಸೋಮಾರಿತನ ನಿವಾರಣೆಯಾಗುತ್ತದೆ ಒಣಚರ್ಮದವರಿಗೆ ರಾತ್ರಿಯಲ್ಲಿ ಹೊಕ್ಕಳಿಗೆ 3-4ಹನಿ ಸಾಸಿವೆ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿಕೊಂಡರೆ ಈ ಸಮಸ್ಯೆಗಳಿಂದ ಹೊರಬರಬಹುದು.ಹೊಕ್ಕಳಿಗೆ ಎಣ್ಣೆಯನ್ನು ಹಾಕಿಕೊಳ್ಳುವುದರಿಂದ ನಮ್ಮ ದೇಹದಲ್ಲಿ ಯಾವುದಾದರೂ ನರಗಳು ಬತ್ತಿಹೊಗಿದ್ದರೂ ಈ ಎಣ್ಣೆಗಳು ಆ ಬತ್ತಿದ ನರಗಳ ಮೂಲಕ ಹಾದುಹೋಗಿ ಪುನಶ್ಚೇತನ ನೀಡುತ್ತದೆ.

ಗರ್ಭವತಿಯಾದಾಗ ಹೊಟ್ಟೆಯಲ್ಲಿ ನೋವು ಕಾಣಿಸಿದಾಗ ಸಾಮಾನ್ಯವಾಗಿ ಇಂಗು ಮತ್ತು ತಣ್ಣೀರು ಅಥವಾ ಎಣ್ಣೆಯಲ್ಲಿ ಬೆರೆಸಿ ಹೊಕ್ಕಳ ಸುತ್ತಾ ಹಚ್ಚುತ್ತಾರೆ.ನಿಮಿಷಗಳಲ್ಲಿ ಹೊಟ್ಟೆ ನೋವು ಕಮ್ಮಿ ಯಾಗುತ್ತದೆ.ಅದೇರೀತಿಯಲ್ಲಿ ಈ ಎಣ್ಣೆ ಮಸಾಜ್ ಕೆಲಸ ಮಾಡುತ್ತದೆ

LEAVE A REPLY

Please enter your comment!
Please enter your name here