You are here
Home > Health Tips

ಗ್ರೀನ್ ಟೀ- ಯಾವ ಸಮಯದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು?

ಹಸಿರು ಟೀ ಅಥವಾ ಗ್ರೀನ್ ಟೀ ಸೇವನೆಯ ಹಲವಾರು ಪ್ರಯೋಜನಗಳಿಂದಾಗಿ ಇತ್ತೀಚೆಗೆ ಹೆಚ್ಚಿನ ಜನಪ್ರಿಯಗೊಂಡಿದೆ. ಖ್ಯಾತ ಚಲನಚಿಇತ್ರ ತಾರೆಯರಾದ ಕರೀನಾ ಕಪೂರ್, ಅನೂಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮೊದಲಾದವರೆಲ್ಲಾ ಹಸಿರು ಟೀ ಸೇವನೆಯನ್ನು ಬಹುವಾಗಿ ಅವಲಂಬಿಸಿದ್ದು ತಮ್ಮ ತೂಕವನ್ನು ಏರದಂತೆ ತಡೆಯಲು ಹಾಗೂ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಟೀ ಸೇವನೆಯ ಪ್ರಯೋಜನಗಳನ್ನು ಪಡೆಯಲು ಇದರ ಸೇವನೆಯ ಸಮಯವೂ ಮುಖ್ಯವಾಗಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮವನ್ನು

ಲಿಂಬೆ ರಸ ಬೆರೆಸಿದ ನೀರು, ತುಂಬಾ ಆರೋಗ್ಯಕಾರಿ.

ದಿನದಲ್ಲಿ ಎಷ್ಟು ಲೋಟ ನೀರು ಕುಡಿಯುತ್ತೇವೆ ಎಂದು ಕೇಳಿದರೆ ಉತ್ತರ ಐದಕ್ಕಿಂತ ಕಡಿಮೆಯೇ ಇರಬಹುದು. ಯಾಕೆಂದರೆ ನೀರು ಕುಡಿಯುವಷ್ಟು ಉದಾಸೀನತೆಯನ್ನು ನಾವು ಬೇರೆ ಯಾವುದೇ ವಿಷಯದಲ್ಲೂ ಮಾಡಲ್ಲ. ಚಾ, ಕಾಫಿಯಾದರೆ ಅದಕ್ಕಿಂತ ಹೆಚ್ಚು ಸಲ ಕುಡಿಯುತ್ತೇವೆ. ಬೆಳಿಗ್ಗೆ ಎದ್ದು, ಮಧ್ಯಾಹ್ನ ಮತ್ತು ಸಂಜೆ ಹೀಗೆ ಎಷ್ಟು ಬೇಕೋ ಅಷ್ಟು ಸಲ ಚಾ, ಕಾಫಿ ಕುಡಿಯುತ್ತೇವೆ. ಆದರೆ ನೀರು ಮಾತ್ರ ಕುಡಿಯಲ್ಲ. ಆದರೆ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವುದು ನೀರು. ನಾವು ಹೆಚ್ಚು ನೀರು

ಕಿಡ್ನಿ ಕಲ್ಲಿನ ಸಮಸ್ಯೆ : ಶಾಶ್ವತವಾಗಿ ಗುಣಪಡಿಸುವ ಮನೆಮದ್ದುಗಳು.

ಕಿಡ್ನಿ ಕಲ್ಲೆಂದರೆ ಅತಿಯಾದ ನೋವಿನ ಪದವೆಂದೇ ಪರಿಗಣಿತ. ಕಿಡ್ನಿ ಕಲ್ಲುಗಳನ್ನು ಹೊಂದಿರುವ ವ್ಯಕ್ತಿ ತನ್ನ ಆಹಾರ ಪದ್ಧತಿಯಲ್ಲಿ ತುಂಬಾ ಜಾಗರೂಕರಾಗಿರಬೇಕು. ಮೂತ್ರದಲ್ಲಿ ಹೊರಹೋಗುವ ಈ ಕಲ್ಲುಗಳ ನೋವು ಯಮಯಾತನೆಗೆ ಸಮಯನಾಗಿರುತ್ತದೆ. ಹಾಗಿದ್ದರೆ ಈ ಯಾತನಾಮಯ ರೋಗವನ್ನು ತಡೆಗಟ್ಟುವುದು ಹೇಗೆ ಎಂಬುದು ನಿಮ್ಮ ಮನದಲ್ಲಿ ಮೂಡಿದ ಭಯವಾಗಿದ್ದರೆ ಮೊಟ್ಟ ಮೊದಲನೆಯದಾಗಿ ನೀವು ತಿನ್ನುವ ಆಹಾರ ಮತ್ತು ಸೇವಿಸುವ ಪಾನೀಯದ ಕಡೆಗೆ ಗಮನ ಕೊಡಿ. ನೀವು ನಿತ್ಯವೂ ಸೇವಿಸುವ ಆಹಾರದಲ್ಲಿ ನೀರಿನಂಶ ಎಷ್ಟಿದೆ

ಕಿಡ್ನಿಯಲ್ಲಿ ಸಮಸ್ಯೆ : 7 ಲಕ್ಷಣಗಳು

ನಿತ್ಯದ ಚಟುವಟಿಕೆಗಳಿಗೆ ಅಗತ್ಯವಿರುವ ಶಕ್ತಿಯನ್ನು ಪಡೆಯಲು ನಾವು ಘನ ಮತ್ತು ದ್ರವ ಆಹಾರವನ್ನು ಸೇವಿಸಲೇಬೇಕಾಗುತ್ತದೆ. ಈ ಆಹಾರಗಳು ಆರೋಗ್ಯಕರವಾಗಿರುವ ಜೊತೆಗೇ ರುಚಿಕರವಾಗಿಯೂ ಇರಬೇಕೆಂದು ನಾವು ಬಯಸುತ್ತೇವೆ. ಆದರೆ ರುಚಿಗೇ ಹೆಚ್ಚು ಮಹತ್ವ ನೀಡಿರುವ ಕಾರಣ ಇಂದು ದೇಹಕ್ಕೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಸೇವಿಸಿ ದೇಹದ ಸೂಕ್ಷ್ಮ ಅಂಗಗಳ ಮೇಲೆ ಭಾರ ಹೇರುತ್ತಿದ್ದೇವೆ. ಹಾಗಾಗಿ ಹೀಗೆ ಕೊಂಚ ಪ್ರಮಾಣದ ದ್ರವಾಹಾರ ಹಾಗೂ ಪೋಷಕಾಂಶಗಳು ಬಳಕೆಯಾಗದೇ ದೇಹದಲ್ಲಿ ಸಂಗ್ರಹಗೊಳ್ಳತೊಡಗುತ್ತವೆ. ಈ ಹೆಚ್ಚುವರಿ

ವ್ಯಕ್ತಿ ಕುಡಿಯುವ ಚಹಾದಿಂದ ಕೂಡ ಆತನ ವ್ಯಕ್ತಿತ್ವ ತಿಳಿಯಬಹುದಂತೆ!!

ವ್ಯಕ್ತಿತ್ವ ತಿಳಿಯಲು ಹಲವಾರು ವಿಧಾನಗಳು ಇವೆ. ಇದರಲ್ಲಿ ಕೆಲವೊಂದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ನೀವು ಧರಿಸುವ ಬಟ್ಟೆ, ನಡೆಯುವ ರೀತಿ, ಮಾತನಾಡುವ ರೀತಿ ಇತ್ಯಾದಿಗಳಿಂದಲೂ ವ್ಯಕ್ತಿತ್ವ ತಿಳಿಯಬಹುದು. ಆದರೆ ಕುಡಿಯುವ ಚಾದಿಂದ ವ್ಯಕ್ತಿತ್ವ ತಿಳಿಯಬಹುದು ಎಂದು ನಿಮಗೆ ಯಾವತ್ತಾದರೂ ಹೊಳೆದಿದೆಯಾ? ಹೌದು, ನೀವು ಕುಡಿಯುವ ಚಾವನ್ನು ಆಧರಿಸಿಕೊಂಡು ನಿಮ್ಮ ವ್ಯಕ್ತಿತ್ವ ಹೇಗೆ ಎಂದು ತಿಳಿಯಬಹುದಂತೆ. ಇದಕ್ಕೆ ಇರಬೇಕು ನಾವು ಹೋದ ಕಡೆ ಚಾ ಕುಡಿಯಿರಿ ಎಂದು ಹೇಳುವುದು! ಅದೇನೇ

ನರದ ಒಂದು ಭಾಗ ಗಟ್ಟಿಯಾಗಿ ಬಿಡುವ ಕಾಯಿಲೆ! ಇದರ ಏಳು ಲಕ್ಷಣಗಳು.

ಶೀತ, ಫ್ಲೂ ಮೊದಲಾದ ವೈರಸ್ ಧಾಳಿಯ ಮೂಲಕ ಎದುರಾಗುವ ಕಾಯಿಲೆಗಳು (ವಾಸ್ತವವಾಗಿ ಇವು ಕಾಯಿಲೆಗಳಲ್ಲ, ಬದಲಿಗೆ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ಒಂದು ಕ್ರಮ) ಮೈಬೆಚ್ಚಗಾಗಿಸುವುದು, ಸೋರುವ ಮೂಗು ಮೊದಲಾದ ಕೆಲವು ಸೂಚನೆಗಳನ್ನು ನೀಡಿ ಈ ಬಗ್ಗೆ ಎಚ್ಚರಾಗಿರಲು ಸೂಚಿಸುತ್ತವೆ. ವೈದ್ಯರು ಪ್ರಾಥಮಿಕ ತಪಾಸಣೆಯಲ್ಲಿ ಹುಡುಕುವುದೇ ಈ ಸೂಚನೆಗಳನ್ನು! ಆದರೆ ಕೆಲವು ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ಹೃದ್ರೋಗ, ಮೂತ್ರಪಿಂಡದ ಕಲ್ಲು ಮೊದಲಾದ ಕೆಲವಾರು ಕಾಯಿಲೆಗಳು ದೇಹದೊಳಗೆ ಅವ್ಯಕ್ತವಾಗಿ ಅಡಗಿದ್ದು

ಪುರುಷರ ಆರೋಗ್ಯಕ್ಕೆ ಕುಂಬಳಕಾಯಿ ಬೀಜ.

ಪುರುಷರು ಹೆಚ್ಚಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಕಡಿಮೆ. ಅವರ ಆರೋಗ್ಯದ ಬಗ್ಗೆ ಬೇರೆ ಯಾರಾದರೂ ಗಮನಹರಿಸಬೇಕಾಗುತ್ತದೆ. ಇದು ತಾಯಿ, ಪತ್ನಿ ಅಥವಾ ಸೋದರಿಯಾಗಿರಬಹುದು. ಕೆಲವು ಪುರುಷರು ಜಿಮ್ ಗೆ ಹೋದರೆ ಮಾತ್ರ ಆರೋಗ್ಯ ಎಂದು ಭಾವಿಸಿದಂತಿದೆ. ಇದರಿಂದ ಪ್ರತನಿತ್ಯ ಜಿಮ್ ಹೋಗುವರು. ಆದರೆ ಬೇರೆ ಕೆಲವೊಂದು ವಿಧಾನಗಳಿಂದಲೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೆಚ್ಚಿನ ಪುರುಷರಿಗೆ ತಿಳಿದಿಲ್ಲ. ಅದರಲ್ಲೂ ಕೆಲವೊಂದು ನೈಸರ್ಗಿಕ ವಿಧಾನಗಳ ಮೂಲಕ ಆರೋಗ್ಯ ಕಾಪಾಡಬಹುದು. ಇದರಲ್ಲಿ

ಸ್ತನ ಜೋತು ಬೀಳುವುದನ್ನು ತಡೆಯಲು ಸರಳ ಮನೆಮದ್ದುಗಳು..

ಸ್ತನಗಳ ಜೋತು ಬೀಳುವುದು ಒಂದು ಪ್ರಾಕೃತಿಕ ಹಾಗೂ ಸಾಮಾನ್ಯವಾಗಿ ಎಲ್ಲ ಹೆಂಗಸರು ತಮ್ಮ ಜೀವನದಲ್ಲಿ ಅನುಭವಿಸುವ ಹತ್ತು ಹಲವಾರು ತರಹೇವಾರಿ ಬದಲಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೆಣ್ಣು ಮಕ್ಕಳಿಗೆ ತಮ್ಮ ಸೌಂದರ್ಯ ಪ್ರಜ್ಞೆ ಬಹಳ ಹೆಚ್ಚು, ಇದರಲ್ಲಿ ಅವರು ತಮ್ಮ ಅರ್ಧ ಆಯುಷ್ಯವನ್ನೇ ಕಳೆಯುತ್ತಾರೆ. ಹೀಗಾಗಿ ಅವರು ತಮ್ಮ ಆಂತರಿಕ ಹಾಗೂ ದೈಹಿಕ ಸೌಂದರ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ಅವರು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧ. ಸ್ತನ ಜೋತು

ಅಗಸೆ ಬೀಜದ ಆರೋಗ್ಯಕರ ಲಾಭಗಳು…

ಇದು ಭೂಮಿ ಮೇಲೆ ಇರುವ ಅತ್ಯಂತ ಬಲಶಾಲಿ ಆಹಾರವೆಂದು ಹಲವರು ಹೇಳುತ್ತಾರೆ. ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯ ಕಡಿಮೆ ಮಾಡಲು ಇದು ನೆರವಾಗಿರುವ ಹಲವಾರು ಸಾಕ್ಷ್ಯಗಳಿವೆ. ಶತಮಾನಗಳಿಂದಲೂ ಈ ಸಣ್ಣ ಬೀಜವು ದೊಡ್ಡ ಮಟ್ಟದ ಲಾಭಗಳನ್ನು ಒದಗಿಸುತ್ತಿದೆ. ಅಗಸೆ ಬೀಜವನ್ನು ಕ್ರಿ.ಪೂ. 3000ದಲ್ಲಿ ಬ್ಯಾಬಿಲೋನ್ ನಲ್ಲಿ ಬೆಳೆಸುತ್ತಿದ್ದರು. 8ನೇ ಶತಮಾನದಲ್ಲಿ ಅಗಸೆ ಬೀಜದ ಆರೋಗ್ಯ ಲಾಭಗಳ ಬಗ್ಗೆ ದೃಢವಾಗಿ ನಂಬಿದ್ದ ರಾಜ ಚಾರ್ಲ್ ಇದನ್ನು ಕಡ್ಡಾಯವಾಗಿ

ನಮ್ಮೆಲ್ಲರ ಆರೋಗ್ಯದ ಗುಟ್ಟು ಈ 35 ಸೂತ್ರಗಳಲ್ಲಡಗಿದೆ.

1. ಬೆಳಿಗ್ಗೆ 4.30 ಕ್ಕೆ ನಿದ್ದೆಯಿಂದ ಏಳಬೇಕು. 2. ನಿದ್ದೆಯಿಂದೆ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು. 3. ಐಸ್ ಕ್ರೀಂ ತಿನ್ನಲೇ ಬಾರದು. 4. ಫ್ರಿಡ್ಜ್ ನಿಂದ ಹೊರತೆಗೆದ ಆಹಾರ ಪದಾರ್ಥಗಳನ್ನು, ಒಂದು ಗಂಟೆಯ ನಂತರ ಉಪಯೋಗಿಸಬೇಕು. 5. ತಂಪು ಪಾನೀಯವನ್ನು ಸೇವಿಸಲೇ ಬಾರದು. 6. ಮಾಡಿದ ಅಡುಗೆ ಬಿಸಿಯಾಗಿರುವಾಗಲೇ40 ನಿಮಿಷಗಳ ಒಳಗೆ ತಿನ್ನಬೇಕು. 7.ಊಟವಾದ ನಂತರ 5-10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು. 8. ಬೆಳಿಗ್ಗೆ 8.30 ರ ಒಳಗೆ ಉಪಹಾರವನ್ನು

Top