You are here
Home > Editorial

ಭ್ರಷ್ಟಾಚಾರ ಮೌಢ್ಯ ಮತ್ತು ಜಾತೀಯತೆಯನ್ನು ಅಳಿಸಬೇಕು.

ಶಿಕ್ಷಣ ಸಂಘಟನೆ ಹೋರಾಟ ಎನ್ನುವ ಮೂರು ಧ್ಯೇಯಗಳ ಪರವಾಗಿ ನಮ್ಮ ಕಾರ್ಯಕ್ರಮ ಇರುವ ಹಾಗೆಯೇ ಭ್ರಷ್ಟಾಚಾರ ಮೌಢ್ಯ ಮತ್ತು ಜಾತೀಯತೆಯನ್ನು ಅಳಿಸಬೇಕು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ತರಬೇಕೆಂಬ ಆಶಯಗಳನ್ನು ಒಂದು ಬೃಹತ್ ವೇದಿಕೆಗೆ ತಂದು ಜನರಿಗೆ ಜಾಗೃತಿಯನ್ನು ಮೂಡಿಸಬೇಕು. ಒಂದು ನೂರು ಜನ ಸೇರಿರುವ (ಸೇರಿಸಲಾಗಿರುವ) ಗ್ರೂಪ್ ನಲ್ಲಿ ಅದೇ ರಾಗ ಅದೇ ತಾಳ ಅಂತ ಅದೇ ವಿಷಯಗಳನ್ನು ಫಾರ್ವರ್ಡ್ ಮಾಡುತ್ತಲೇ ಇರುತ್ತೇವೆ ಕುಮಾರಸ್ವಾಮಿ ಪೇಪರ್ ಓದಿದರು, ಅವರ ಅಣ್ಣ ನಾಯಿಗಳಿಗೆ ಎಸೆದಂತೆ

ಸೋಣೆ ತಿಂಗಳ ಸಂಭ್ರಮ ನಾಡಿಗೆ: ಕರಾವಳಿಯಲ್ಲಿ ಶ್ರಾವಣಮಾಸದ ಹೊಸ್ತಿಲು ಪೂಜೆ ಮತ್ತು ಸೋಣೆ ಆರತಿ.

  ಶ್ರಾವಣದ ಸೋನೆ ಮಳೆ...! ಮಳೆಯ ಕಲರವಕ್ಕೆ,ಹೆಣ್ಮಕ್ಕಳ ಕೈಯಲ್ಲಿ ಇರುವ ಬಳೆಗಳ ಕಿಣಿಕಿಣಿ ಶಬ್ದ.. ಕಿವಿಗೆ ಇಂಪು ಇಂಪು! ಶ್ರಾವಣ ಮಾಸ ನಮ್ಮ ಹಿಂದೂ ಸ್ತ್ರೀ ಯರ ಮೆಚ್ಚಿನ ತಿಂಗಳು. ನಾಗರ ಪಂಚಮಿಯಿಂದ ಆರಂಭಗೊಳ್ಳುವ ತಿನ್ನುವ ಹಬ್ಬದ ಸರದಿ, ಸೋಣೆ ಸಂಕ್ರಮಣ,ಹೊಸ್ತಿಲ ಪೂಜೆಯ ಸಡಗರ, ತವರಿಗೆ ಹೋಗಿ ಬರುವ ನೆಪ, ಆಷಾಢದ ಜಡತ್ವ ದೂರಾಗಿ ನವೋಲ್ಲಾಸ ತುಂಬುವ ಕಾಲ ಶ್ರಾವಣ ಮಾಸ.ಅಲ್ಲದೇ ಆಷಾಢ ದ ಅನುಭೂತಿಯಿಂದ ಅರಳದೆ ಮುದುಡಿದ ಪುಷ್ಪಗಳೆಲ್ಲ...ನಳನಳಿಸುತ್ತಾ ಮನೆಯಂಗಳದಲ್ಲಿ

ಸ್ವಾತಂತ್ಯ್ರ ಚಿಂತನೆ: ಅಧಿಕಾರಕ್ಕೆ ಜೋತು ಬಿದ್ದ ಪಕ್ಷಗಳು.

ಪ್ರತಿಯೊಂದು ದೇಶದ ಸ್ವಾತಂತ್ರ್ಯ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ್ಯಸಂಗ್ರಾಮವು ರೋಚಕವಷ್ಟೇ ಅಲ್ಲ ಅತ್ಯಂತ ವೈಶಿಷ್ಯ್ಟ ಪೂರ್ಣವೂ ಆಗಿತ್ತು. ಇಡೀ ಜಗತ್ತಿಗೆ ಹೊಸಮಾರ್ಗವನ್ನು ತೋರಿದ ಶ್ರೇಯಸ್ಸು ಭಾರತಕ್ಕೆ ಸಲ್ಲುವುದು, ಸತ್ಯ ಅಹಿಂಸೆ, ಸತ್ಯಾಗ್ರಹ, ಆತ್ಮ ಬಲಿದಾನ ಇವುಗಳಿಂದ ಅತ್ಯಂತ ಬಲಾಢ್ಯವಾದ ಸಂಘಟನೆಯ ಸಂಗಡ ಯುದ್ಧಮಾಡಿ ಹೇಗೆ ಜಯಗಳಿಸಬಹುದೆಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಸ್ವಾತಂತ್ರ್ಯವೆಂದರೆ ಸ್ವೇಚ್ಚಾಚಾರವಲ್ಲ, ಸ್ವ-ನಿಯಂತ್ರಿತದಲ್ಲಿರುವುದು, ನಮ್ಮನ್ನು ನಾವೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಈಕಾರ್ಯವನ್ನು ನೀತಿಪೂರ್ಣದಿಂದ ನಡೆಯುವವನೇ ಮಾಡಬಲ್ಲ ಆತ ಪರರಿಗೆ

ಆಷಾಢ ಮಾಸ ‘ಅಶುಭ’ ಎಂಬ ನಂಬಿಕೆಯಾಕೆ?

ಹಿಂದೂ ಧರ್ಮದ ತಳಹದಿಯಲ್ಲಿ ಹಲವು ಮೂಲಗಳು, ಹಲವು ಗ್ರಂಥಗಳು ಮತ್ತು ಹಲವು ನಂಬಿಕೆಗಳು ಇರುವ ಕಾರಣ ಹಿಂದೂ ಇಲ್ಲಿ, ನಂಬಿಕೆ ಮತ್ತು ಸಂಸ್ಕೃತಿಯಲ್ಲಿ ಬಹಳ ವೈವಿಧ್ಯತೆ ಇದೆ. ಮಳೆಗಾಲದಲ್ಲಿ ಬರುವ ಆಷಾಢ ಮಾಸ ಹಿಂದೂ ಕ್ಯಾಲೆಂಡರ್ ಪ್ರಕಾರ ಮೂರನೆಯ ತಿಂಗಳಾಗಿದ್ದು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಜೂನ್-ಜುಲೈ ತಿಂಗಳ ಅವಧಿಯಲ್ಲಿ ಆಗಮಿಸುತ್ತದೆ. ಈ ಅವಧಿಯಲ್ಲಿ ಭಾರತದಾದ್ಯಂತ ಮಾನ್ಸೂನ್ ಮಾರುತಗಳು ತಮ್ಮೊಂದಿಗೆ ಭಾರೀ ಮಳೆಯನ್ನು ತರುವ ಜೊತೆಗೇ ಕೃಷಿಯಾಧಾರಿತ ದೇಶವಾದ ಭಾರತದ ಜನರಿಗೆ

ಸ್ನೇಹಿತರ ದಿನ ಆಚರಣೆ ಆರಂಭ ಎಲ್ಲಿಂದ?

ಸ್ನೇಹ ಎನ್ನುವುದು ಎಲ್ಲವನ್ನು ಮೀರಿ ನಿಲ್ಲುವಂತಹ ಸಂಬಂಧ. ಇಲ್ಲಿ ಕಪಟವಿಲ್ಲ, ಸ್ವಾರ್ಥವಿಲ್ಲ... ಭೂಮಿ ಮೇಲೆ ಸ್ನೇಹ ಹಾಗೂ ಪ್ರೀತಿಯ ಮೇಲೆ ಎಲ್ಲವೂ ಅವಲಂಬಿಸಿದೆ. ಸ್ನೇಹವಿಲ್ಲದ ಜೀವವಿಲ್ಲವೆನ್ನಬಹುದು. ಅದರಲ್ಲೂ ಭಾರತೀಯರು ವಿಶ್ವಕ್ಕೆ ವಸುದೈವ ಕುಟುಂಬ' ಎಂದರೆ ವಿಶ್ವವೇ ಒಂದು ಕುಟುಂಬವಿದ್ದಂತೆ ಎಂದು ಹೇಳಿದವರು. ಭಾರತೀಯರು ಸ್ನೇಹಕ್ಕಾಗಿ ತಮ್ಮ ಪ್ರಾಣವನ್ನೇ ಕೊಟ್ಟವರು. ನಮ್ಮ ಜೀವನದಲ್ಲಿ ಹಲವಾರು ಮಂದಿ ಸ್ನೇಹಿತರಾಗಿ ಬರುತ್ತಾರೆ. ಬ್ಯಾಲದಿಂದ ಹಿಡಿದು ವೃದ್ಧಾಪ್ಯದ ತನಕ ಸ್ನೇಹವೆನ್ನುವುದು ಸಿಗುವುದು. ಇದರಲ್ಲಿ ಕೆಲವು ಮಂದಿ ಪ್ರಾಣ

ಕಾಲ ಬದಲಾಗಿದೆಯಾ??…

ಕಾಲ ಬದಲಾಗಿದೆಯಾ?? No chance ಬದಲಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅನ್ಯ ಧರ್ಮೀಯರ ಜೊತೆ Selfie ತೆಗೆಸಿಕೊಂಡ ಹಿಂದೂ ಹುಡುಗಿಯರ ಫೋಟೊಗಳು ಕಾಣಸಿಗುತ್ತವೆ..... ಆದರೆ, ಹಿಂದೂ ಯುವಕರ ಜೊತೆ ಅನ್ಯ ಧರ್ಮೀಯ ಯುವತಿಯರ Selfie ಫೋಟೊಗಳು ಕಾಣಸಿಗುವುದಿಲ್ಲ ಯಾಕೆ? ಉತ್ತರ ಹೀಗಿರಬಹುದೆ : ನಮ್ಮ ಅಪ್ಪ, ಅಮ್ಮ, ಮಗಳಿಗೆ ಉತ್ತಮ ಸಂಸ್ಕ್ರತಿ, ಸಂಸ್ಕಾರ ಕಲಿಸಿರುವುದಿಲ್ಲ, ಯಾರ ಭಯವಿಲ್ಲ, ನಮ್ಮ ಹೆಣ್ಣು ಮಕ್ಕಳಿಗೆ... ಮಹಿಳೆಯರಲ್ಲಿ ಕ್ಷಮೆ ಕೇಳುತ್ತಾ, ಒಂದು ಸಣ್ಣ ವಿಚಾರ:- ಕಾಲ ನಮಗಷ್ಟೆ Change ಆಗಿದೆಯಾ...!? ಇಂದಿಗೂ ಮುಸ್ಲಿಂ ಮಹಿಳೆಯರು ಬುರ್ಖಾ ತೊಡುವುದು ನಿಲ್ಲಿಸಿದ್ದಾರಾ..? ಕ್ರಿಶ್ಚಿಯನ್ ಮಹಿಳೆಯರು

ಯಂಡಮೂರಿ ಯವರ ಒಂದು ಕವಿತೆ…..ಓದಿ ನೆನಪಿಸಿಕೊಳ್ಳಬೇಕಾದ ಬರಹ.

ಸಾಧ್ಯವಾದರೆ ಓಡು ಆಗಲಿಲ್ಲವಾದರೆ ನಡೆ ಅದೂ ಸಾಧ್ಯವಾಗದಿರೆ ಉರುಳಿ ಕೊಂಡು ಹೋಗು ಅಷ್ಟೇ! ಆದರೆ ಕದಲದೇ ಬಿದ್ದಿರಬೇಡ ಒಂದೇ ಕಡೆ ಕೆಲಸ ಸಿಗಲಿಲ್ಲವೆಂದು, ವ್ಯಾಪಾರ ನಷ್ಟವಾಯಿತೆಂದು ಗೆಳೆಯನೊಬ್ಬ ಮೋಸಮಾಡಿದನೆಂದು, ಪ್ರೀತಿಸಿದವಳು ಕೈಬಿಟ್ಟಳೆಂದು!! ಹಾಗೆ ಇದ್ದರೆ ಹೇಗೆ..? ದಾಹಕ್ಕೆ ಬಾರದ ಸಮುದ್ರದ ಅಲೆಗಳು ಕೂಡಾ ಕುಣಿದು ಕುಪ್ಪಳಿಸುತ್ತವೆ ನೋಡು! ಮನಸು ಮಾಡಿದರೇ... ನಿನ್ನ ಹಣೆಬರಹ ಇಷ್ಟೇ ಅಂದವರೂ ಸಹ... ನಿನ್ನ ಮುಂದೆ ತಲೆ ತಗ್ಗಿಸುವ ತಾಕತ್ತು ನಿನ್ನಲ್ಲಿದೆ ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ? ಸೃಷ್ಟಿ ಚಲನಶೀಲ ಯಾವುದೂ ನಿಲ್ಲಬಾರದು ಹರಿಯುವ ನದಿ ಬೀಸುವ ಗಾಳಿ ತೂಗುವ ಮರ ಹುಟ್ಟೋ ಸೂರ್ಯ ಅಂದುಕೊಂಡಿದ್ದನ್ನು ಸಾಧಿಸಬೇಕೆಂದು ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ ಯಾವುದೂ ನಿಲ್ಲಬಾರದು. ಏಳು... ಎದ್ದೇಳು ಹೊರಡು... ನಿನ್ನನ್ನು ಅಲಗಾಡದಂತೆ ಮಾಡಿದ ಆ

ಅಲ್ಲಿಗೆ…. ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

ಕಾಸರಗೋಡು ಕೇರಳಕ್ಕೆ ಸೇರಿಹೋಯ್ತು ! ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು‌ ! ಕೋಲಾರ, ಬಳ್ಳಾರಿ, ರಾಯಚೂರು ಆಂಧ್ರಕ್ಕೆ ! ಅಲ್ಲಿಗೆ.... ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !! ಉದಯ ಟಿವಿ ಮದ್ರಾಸ್‌ನವರದ್ದು ! ಸುವರ್ಣ ಟಿವಿ ಕೇರಳರವರದ್ದು, ಕಲರ್ಸ್ ಟಿವಿ ಬಾಂಬೆ ! ಈಟಿವಿ ಆಂಧ್ರದವರದ್ದು ! ಜೀಟಿವಿ ಉತ್ತರ ಭಾರತರವರದ್ದು ! ತಲಕಾವೇರಿಯಲಿ ಹುಟ್ಟುವ ಕಾವೇರಿ ತಮಿಳುನಾಡಿಗೆ ! ಅಲ್ಲಿಗೆ.... ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !! ಐಎಎಸ್‌ ಆಫೀಸರ್‌ಗಳೆಲ್ಲಾ ಉತ್ತರಭಾರತದವರು ! ಐಪಿಎಸ್‌ ಆಫೀಸರ್‌ಗಳೆಲ್ಲ ಪರರಾಜ್ಯದವರು ! ಬ್ಯಾಂಕ್ ಅಧಿಕಾರ ಗಳೆಲ್ಲಾ ಪರಭಾಷೆಯವರು ! ಡ್ರೆೃವರ್‌ಗಳು, ಅಟೆಂಡರ್‌ಗಳು, ಸ್ವೀಪರ್‌ಗಳೆಲ್ಲ ಕನ್ನಡದವರು ! ಅಲ್ಲಿಗೆ.... ಉದಯವಾಯಿತು

Top