You are here
Home > Information

ಪುರುಷನೊಬ್ಬನನ್ನು ನೋಡಿದಾಗ ಮಹಿಳೆಯರು ಸೂಕ್ಷ್ಮವಾಗಿ ಗಮನಿಸುವುದು ಏನು ಗೊತ್ತಾ?

ಪುರುಷರು ಮಹಿಳೆಯರಲ್ಲಿನ ಯಾವ ವಿಷಯಗಳನ್ನು ಗಹನವಾಗಿ ಗಮನಿಸುತ್ತಾರೆ ಎಂಬ ಬಗ್ಗೆ ತಿಳಿದೇ ಇದೆ. ಅವರ ಸೌಂದರ್ಯ, ನಿಲುವು, ಬಣ್ಣ, ನಗು ಮುಂತಾದ ವಿಷಯಗಳು ಪುರುಷರ ಆಸಕ್ತಿಯ ವಿಷಯಗಳಾಗಿರುತ್ತವೆ. ಆದರೆ ಮಹಿಳೆಯರು ಪುರುಷರಲ್ಲಿ ಆಸಕ್ತಿಯಿಂದ ಗಮನಿಸುವ ವಿಷಯಗಳು ಯಾವುವು ಎಂಬುದು ಕುತೂಹಲದ ವಿಷಯವಾಗಿದೆ. ಹೊಸ ಪುರುಷನೊಬ್ಬನನ್ನು ನೋಡಿದಾಗ ಮಹಿಳೆಯರು ಸಹ ಕೆಲ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಮಹಿಳೆಯರು ಈ ರೀತಿ ಮಾಡುವುದು ಅಸಹಜವೇನಲ್ಲ. ಇದೊಂದು ನೈಸರ್ಗಿಕ ಹಾಗೂ ಸಹಜ ಪ್ರತಿಕ್ರಿಯೆಯೇ ಆಗಿದೆ. ಆದರೆ

ಗಣೇಶ ಚತುರ್ಥಿ ವಿಶೇಷ: ಮನೆಯಲ್ಲಿ ದೇವರ ಕೋಣೆ ಹೀಗೆ ಸಿಂಗರಿಸಿ….

ಎಲ್ಲರೂ ಕಾತುರದಿಂದ ಕಾಯುವ ಗಣೇಶ ಚತುರ್ಥಿ ಹಬ್ಬಕ್ಕೆ ವಿನಾಯಕ ಚತುರ್ಥಿ ಅಥವಾ ವಿನಾಯಕ ಚಾವಿತಿ ಎಂದೂ ಕರೆಯುತ್ತಾರೆ. ಭಾದ್ರಪದ ಶುಕ್ಲದ ಚೌತಿಯಂದು ಅಂದರೆ ಆಗಸ್ಟ್ ಸೆಪ್ಟೆಂಬರ್ ತಿಂಗಳ ಆಸುಪಾಸಿನಲ್ಲಿ ಆಗಮಿಸುವ ಗಣೇಶನ ಹಬ್ಬವನ್ನು ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಹಬ್ಬದ ಮೂಲಕ ಗಣೇಶನ ಜನ್ಮದಿನವನ್ನು ಆಚರಿಸಲಾಗುತ್ತದೆ ಹಾಗೂ ಹತ್ತೂ ದಿನಗಳ ಕಾಲ ಸಂತಸ ಸಂಭ್ರಮ, ಮನರಂಜನೆ, ಪಂದ್ಯ ಮೊದಲಾದವುಗಳ ಮೂಲಕ ಕಳೆಯುತ್ತಾರೆ. ಬಾಲಗಂಗಾಧರ ತಿಲಕರು ಈ ಹಬ್ಬವನ್ನು ಯಾವಾಗ ಸಾರ್ವಜನಿಕ

ರಕ್ಷಾ ಬಂಧನದ ಉದ್ದೇಶ, ಅರ್ಥ ಮತ್ತು ಆಚರಿಸುವ ಕಾರಣಗಳು.

ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ. ಶ್ರಾವಣ ಪೂರ್ಣಿಮೆಯಂದು ರಕ್ಷಾಬಂಧನ ಹಬ್ಬವನ್ನು ಆಚರಿಸುತ್ತಾರೆ. ಹಿಂದಿನ ಕಾಲದಲ್ಲಿ ಈ ದಿನಂದಂದು, ಅಕ್ಕಿ, ಚಿನ್ನದ ಶುಭ್ರ ನಾಣ್ಯವನ್ನು ಸೆರಗಿನ ಗಂಟಿನಲ್ಲಿ ಕಟ್ಟಿ 'ರಕ್ಷೆ' ಅಂದರೆ

ಸ್ವಾತಂತ್ರ್ಯ ದಿನಾಚರಣೆ – ಮಕ್ಕಳಿಗೆ ವಿಶೇಷ ಲೇಖನ

೧೫ ಆಗಸ್ಟ್ ೧೯೪೭ ರಂದು ಭಾರತವು ಸ್ವತಂತ್ರವಾಯಿತು. ನಮ್ಮ ಸ್ವಾತಂತ್ರ್ಯ ಸೈನಿಕರು ಆಂಗ್ಲರ ೧೫೦ ವರ್ಷಗಳ ದಾಸ್ಯತ್ವದಿಂದ ನಮ್ಮ ದೇಶವನ್ನು ಬಿಡಿಸಿದರು. ಆ ನೆನಪಿಗಾಗಿ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಭಾರತೀಯರಲ್ಲಿ ಒಗ್ಗಟ್ಟಿನ ಅಭಾವ, ಸ್ವಾತಂತ್ರ್ಯ ಪಡೆಯಲು ವಿಳಂಬ ಭಾರತವು ಸ್ವತಂತ್ರವಾಗುವ ಮೊದಲು ಮೊಗಲರು, ಪೋರ್ತುಗೀಜರು, ಆದಿಲಶಾಹ, ಕುತುಬಶಾಹ ಮತ್ತು ಆಂಗ್ಲರಂತಹ ಅನೇಕರು ಭಾರತವನ್ನು ಆಳಿದರು. ಇವರೆಲ್ಲರೂ ಭಾರತದಲ್ಲಿದ್ದ ಸ್ವಾರ್ಥಿ ಮತ್ತು ಭ್ರಷ್ಟ ಜನರನ್ನು ತಮ್ಮ ಪಕ್ಷದಲ್ಲಿ ಸೇರಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸೈನಿಕರ ಮೇಲೆ

ಪವಿತ್ರ ಶ್ರಾವಣ ಮಾಸದ ಈ ಎಂಟು ವಿಷಯಗಳು ಪ್ರತಿಯೊಬ್ಬರಿಗೂ ತಿಳಿದಿರಲೇಬೇಕು.

ಶ್ರಾವಣ ಮಾಸವು ಹೆಚ್ಚು ಪವಿತ್ರ ಮಾಸವಾಗಿದ್ದು ಈ ಮಾಸದಲ್ಲಿ ವಿಶೇಷವಾಗಿ ಶಿವನ ಆರಾಧನೆಯನ್ನು ಮಾಡಲಾಗುತ್ತದೆ. 16 ಸೋಮವಾರಗಳ ಉಪವಾಸವನ್ನು ಈ ಮಾಸದಲ್ಲಿ ಮಹಿಳೆಯರು ಕನ್ಯೆಯರು ಮಾಡುತ್ತಾರೆ. ಹೆಚ್ಚು ಮಳೆ ಮತ್ತು ಹಬ್ಬಗಳ ಆಗಮನವು ಈ ಮಾಸದಿಂದಲೇ ಆರಂಭವಾಗುತ್ತದೆ. ಒಟ್ಟಾಗಿ ಹೇಳುವುದಾದರೆ ಈ ಮಾಸವೆಂದರೆ ಶಿವನಿಗೆ ಹೆಚ್ಚು ಪ್ರೀತಿಯದಾಗಿದೆ. ಶಿವನ ಭಕ್ತರು ಈ ಮಾಸದಲ್ಲಿ ಶಿವನಿಗೆ ವಿಶೇಷವಾದ ಪೂಜೆಯನ್ನು ನೆರವೇರಿಸುತ್ತಾರೆ. ಶಂಕರ, ಭೋಲೇನಾಥ, ಭಕ್ತವತ್ಸಲ, ಮಹಾದೇವ, ಶಿವ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಮಹಾದೇವ

ಶಿವ-ಪಾರ್ವತಿಯನ್ನು ಒಟ್ಟಿಗೆ ಪೂಜಿಸುವ ಭೀಮನ ಅಮಾವಾಸ್ಯೆಯ ವ್ರತದ ಪೂಜಾ ವಿಧಿ-ವಿಧಾನಗಳು

ಹಿಂದೂ ಧರ್ಮದಲ್ಲಿರುವಷ್ಟು ಹಬ್ಬಗಳು ಮತ್ತು ಆಚರಣೆಗಳು ಬೇರೆ ಯಾವ ಧರ್ಮದಲ್ಲೂ ನಮಗೆ ಕಾಣಲು ಸಿಗುವುದಿಲ್ಲ. ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಹೀಗೆ ಪ್ರತಿಯೊಂದರಲ್ಲೂ ಆಗುವ ಬದಲಾವಣೆಗಳು ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪ್ರತೀ 15 ದಿನಕ್ಕೊಮ್ಮೆ ಹುಣ್ಣಿಮೆ ಮತ್ತು ಅಮವಾಸ್ಯೆ ಬರುತ್ತಾ ಇರುತ್ತದೆ. ಇದೆರಡಕ್ಕೂ ತಮ್ಮದೇ ಆದಂತಹ ವಿಶೇಷತೆಗಳಿವೆ. ಅದರಲ್ಲೂ ಭೀಮನ ಅಮಾವಾಸ್ಯೆಯನ್ನು ಆಷಾಢ ತಿಂಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಯಾವುದೇ ಆಚರಣೆಯಾಗಿರಲಿ ಅದರ ಹಿಂದಿನ ಅರ್ಥ ತಿಳಿದಿದ್ದರೆ ಹಬ್ಬ ಮತ್ತು

ಅರೇಂಜ್ಡ್ ಮ್ಯಾರೇಜ್ ಬಗ್ಗೆ ಕೆಲವು ಸಲಹೆಗಳು.

ಬಾಲ್ಯ, ಯೌವನದ ಬಳಿಕ ಮದುವೆ ಎನ್ನುವ ಬಂಧನಕ್ಕೆ ಒಳಗಾಗುವುದು ಪ್ರತಿಯೊಬ್ಬ ಮನುಷ್ಯನ ಧರ್ಮ. ಇದರಿಂದ ಕೆಲವು ಮಂದಿ ನುಣುಚಿಕೊಳ್ಳಬಹುದು. ಆದರೆ ಈ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡು ಜೀವನ ಸಾಗಿಸುವುದು ಅತೀ ಮುಖ್ಯ. ಹಿಂದಿನ ಕಾಲದಿಂದಲೂ ಪ್ರೇಮ ವಿವಾಹ ಮತ್ತು ಗುರುಹಿರಿಯರಿದ್ದು ನಿಶ್ಚಿಯಿಸಿದ ಮದುವೆ ಎನ್ನುವುದು ಇತ್ತು. ಪ್ರೇಮ ವಿವಾಹವಾದರೆ ಅದು ಕೇವಲ ಇಬ್ಬರ ನಿರ್ಧಾರ ವಾಗುವುದು. ಆದರೆ ಅರೇಂಜ್ಡ್ ಮ್ಯಾರೇಜ್(ನಿಶ್ಚಯಿಸಿದ ಮದುವೆ) ಎನ್ನುವುದು ಹಾಗಲ್ಲ. ಇದರಲ್ಲಿ ಎರಡು ಕುಟುಂಬಗಳು ಪರಸ್ಪರ

ಪ್ಯಾನ್ ಕಾರ್ಡ್ ಆಧಾರ್ ನೊಂದಿಗೆ ಲಿಂಕ್ ಆಗಿರುವುದನ್ನು ಪರಿಶಿಲಿಸುವುದು ಹೇಗೆ?

ಪ್ಯಾನ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವ ಅವಧಿ ಮಾರ್ಚ್ 31 ಕ್ಕೆ ಕೊನೆಗೊಳ್ಳಲಿದೆ. 31 ರ ಡಿಸೆಂಬರ್ 2017 ರಂದು ಕೊನೆಗೊಳ್ಳಬೇಕಿದ್ದ ಅವಧಿ ಮುಂದೂಡಿಸಿ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ಅಂತಿಮ ನೀತಿಯನ್ನು ನಿರ್ಧರಿಸುವ ನೇರ ತೆರಿಗೆಯ ಕೇಂದ್ರಿಯ ಮಂಡಳಿ (CBDT) ಇಲಾಖೆಯು, ಈ ಹಿಂದೆಯೇ ಕೆಲವು ಆಧಾರ್ ಗೆ ಪ್ಯಾನ್ ಲಿಂಕ್ ಮಾಡದ ತೆರಿಗೆದಾರರನ್ನು ಗುರುತಿಸಿತ್ತು. ಆದರಿಂದ ತೆರಿಗೆದಾರರಿಗೆ ಇದರ ಲಾಭವನ್ನು ಮುಟ್ಟಿಸಲು ತೆರಿಗೆ ಇಲಾಖೆ

ಉಚಿತ ಪ್ಯಾನ್ ಕಾರ್ಡ್! ಕೆಲವೆ ಕ್ಷಣಗಳಲ್ಲಿ ಪಡೆಯೋದು ಹೇಗೆ?

ಪ್ಯಾನ್ ಕಾರ್ಡ್ ಪಡೆಯಲು ಬಯಸುವ ಗ್ರಾಹಕರಿಗೆ ಆದಾಯ ತೆರಿಗೆ ಇಲಾಖೆ ಸಿಹಿಸುದ್ದಿ ನೀಡಿದೆ. ಪ್ಯಾನ್ ಕಾರ್ಡ್ ಪಡೆದುಕೊಳ್ಳಲು ಬಯಸುತ್ತಿರುವ ವ್ಯಕ್ತಿಗಳಿಗೆ ಆದಾಯ ತೆರಿಗೆ ಇಲಾಖೆ ಆಧಾರ್ ಆಧಾರಿತ ಪ್ಯಾನ್ ಅಲೋಟ್ಮೆಂಟ್ ಸೇವೆಯನ್ನು ಪ್ರಾರಂಭಿಸಿದೆ. ಈ ಸೌಕರ್ಯವು ವೆಚ್ಚರಹಿತವಾಗಿದ್ದು, ಮೊದಲು ಬಂದವರಿಗೆ ಮೊದಲ ಆಧ್ಯತೆ ಆಧಾರದ ಮೇಲೆ ಸೀಮಿತ ಅವಧಿಗೆ ಲಭ್ಯವಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಗ್ರಾಹಕರಿಗೆ ಶಾಕ್! ಎಲ್ಪಿಜಿ ಸಿಲಿಂಡರ್ ದರ ಹೆಚ್ಚಳ. ಪ್ಯಾನ್ ಕಾರ್ಡ್ ಪಡೆಯೋದು ಸುಲಭ ತಮ್ಮ ಹಣಕಾಸು ಮತ್ತು

ಪಿಎಫ್ UAN ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆ?

ಸಾರ್ವತ್ರಿಕ ಖಾತೆ ಸಂಖ್ಯೆ(UAN) ತುಂಬಾ ಮಹತ್ವದ್ದಾಗಿದ್ದು, ಉದ್ಯೋಗಿಗಳಿಗೆ ಕೆಲಸದ ಸಂದರ್ಭದಲ್ಲಿ, ಉದ್ಯೋಗ ಬದಲಾಯಿಸುವಾಗ, ಇಪಿಎಫ್ ವರ್ಗಾವಣೆ ಮಾಡುವಾಗ ಮಹತ್ವದ ಪಾತ್ರ ವಹಿಸುತ್ತದೆ. ಜತೆಗೆ ಆಧಾರ್ ನಂಬರ್ ಕೂಡ ಇನ್ನೊಂದು ಮಹತ್ವದ ದಾಖಲೆಯಾಗಿದ್ದು, ಭಾರತೀಯರು ವ್ಯವಹಾರದ ಸಂದರ್ಭದಲ್ಲಿ ಬಳಸಬೇಕಾಗುತ್ತದೆ. ಸಾರ್ವತ್ರಿಕ ಖಾತೆ ಸಂಖ್ಯೆ(ಯುನಿವರ್ಸಲ್ ಅಕೌಂಟ್ ನಂಬರ್) ಕಾರ್ಮಿಕ ಭವಿಷ್ಯ ನಿಧಿ ಖಾತೆ ನಿರ್ವಹಣೆ ಹಾಗೂ ಗ್ರಾಹಕರ ಸೇವಾ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ದೇಶದ ಪ್ರತಿಯೊಬ್ಬ ಕಾರ್ಮಿಕನಿಗೂ ನೀಡಲು ಭವಿಷ್ಯ ನಿಧಿ ಇಲಾಖೆ

Top