ದುರ್ಗಾಪ್ರೆಂಡ್ಸ್ ಉಪ್ಪುಂದ ವತಿಯಿಂದ ವೈದ್ಯಕೀಯ ನೆರವು.

ದುರ್ಗಾ ಪ್ರೆಂಡ್ಸ್ ರಥಬೀದಿ ಉಪ್ಪುಂದ ಇವರ ವತಿಯಿಂದ ಸಚಿನ್ ದೇವಾಡಿಗ ಇವರಿಗೆ 10000 ರೂ ನೆರವು* ಮೊನ್ನೆ ತಾನೆ ರಸ್ತೆ ಅಪಘಾತವಾಗಿ ಬಲಗಾಲನ್ನು ಸಂಪೂರ್ಣವಾಗಿ ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿನ್ ದೇವಾಡಿಗ ನಾಯ್ಕನಕಟ್ಟೆ ಇವರಿಗೆ ದುರ್ಗಾಪ್ರೆಂಡ್ಸ್ ಉಪ್ಪುಂದ ವತಿಯಿಂದ 10000 ರೂ ವೈದ್ಯಕೀಯ ನೆರವು ನೀಡಲಾಯಿತು. ಈ ಸಂಧರ್ಭದಲ್ಲಿ ದುರ್ಗಾಪ್ರೆಂಡ್ಸ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *