ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್: ಸಮಾಜಕ್ಕೆ ಮಾದರಿ.

ತಾಲೂಕಿನ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಮಾನವೀಯ ನೆರವಿನೊಂದಿದೆ ಉಪ್ಪುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಕುಟುಂಬದ ಬಾಯಂಹಿತ್ಲು ನಿವಾಸಿ ಬೇಬಿ ಸುಬ್ಬಯ್ಯ ದೇವಾಡಿಗ ಅವರ ಮನೆ ನಿರ್ಮಾಣವನ್ನು ಕೈಗೊಂಡು ಸಂಪೂರ್ಣವಾಗಿ ಮನೆಯ ಕೆಲಸಗಳನ್ನು ನೆರವೇರಿಸಿ ಇಂದು ಮನೆಯ ಗ್ರಹಪ್ರವೇಶವನ್ನು ಮಾಡಿ ಸಮಾಜಕ್ಕೆ ಮಾದರಿಯಾದರು.

Leave a Reply

Your email address will not be published. Required fields are marked *