ನಿಮ್ಮ ದೇಹದಲ್ಲಿ ಮೆಗ್ನೀಷಿಯಂ ಅಂಶ ಕಡಿಮೆ ಆದ್ರೆ ಈ ಸಮಸ್ಯೆಗಳು ಬರಲಿದೆ!!!

 

ಮೆಗ್ನೀಷಿಯಂ ಎನ್ನುವುದು ನಮ್ಮ ಎಲುಬುಗಳಿಗೆ ಮತ್ತು ನಮ್ಮ ಹಲ್ಲುಗಳು ಗಟ್ಟಿಯಾಗಿರಲು ಇದು ತುಂಬಾ ಸಹಾಯ ಮಾಡುತ್ತದೆ ದೇಹದಲ್ಲಿ ಪ್ರೊಟೀನ್ ಅಂಶ ತುಂಬಾ ಚೆನ್ನಾಗಿ ಇರಬೇಕು ಎಂದರೆ ಮೆಗ್ನೀಷಿಯಂ ಅಗತ್ಯತೆ ತುಂಬಾ ಇದೆ ಹಾಗೇನೇ ನಾವು ತೆಗೆದುಕೊಳ್ಳುವ ಪ್ರೊಟೀನ್ ಕೂಡ ಹೆಚ್ಚಾಗಲು ಮೆಗ್ನೀಷಿಯಂ ತುಂಬಾ ಅಗತ್ಯವಾಗಿದೆ ಮೆಗ್ನೀಷಿಯಂ ಎನ್ನುವುದು ನಮ್ಮ ದೇಹಕ್ಕೆ ಸರಿಯಾಗಿ ದೊರೆತರೆ ಪ್ರೋಟೀನ್ ಎನ್ನುವುದು ತುಂಬಾ ಚೆನ್ನಾಗಿದೆ ಹಾಗೇನೆ ದೇಹದಲ್ಲಿ ರಸಾಯನ ಕ್ರಿಯೆ ನಡೆಯಲು ತುಂಬಾ ಮುಖ್ಯ ಹಾಗಾದರೆ ಪ್ರತಿದಿನ ನಮಗೆ ಮೆಗ್ನೀಷಿಯಂ ಎಷ್ಟು ಬೇಕು ಎಂದರೆ ಪ್ರತಿದಿನ ನಮಗೆ 350ಎಮ್ ಜಿಯಿಂದ 450ಎಮ್ ಜಿ ಎಷ್ಟು ಮೆಗ್ನೀಸಿಯಂ ನಮ್ಮ ದೇಹಕ್ಕೆ ಬೇಕಾಗುತ್ತದೆ ಇದು ನಮ್ಮ ವಯಸ್ಸಿನ ಮೇಲೆ ಅವಲಂಬಿತ ವಾಗಿರುತ್ತದೆ ಈ ಮೆಗ್ನಿಸಿಯಂ ನಮ್ಮ ದೇಹದಲ್ಲಿ ಕೊರತೆಯಾದರೆ ಹಲ್ಲುಗಳು ಹಾಳಾಗುವುದು ಮೂಳೆಗಳು ಬಲಹೀನವಾಗುತ್ತದೆ ಮುರಿದ ಮೂಳೆಗಳು ಬೇಗನೇ ವಾಸಿಯಾಗದಿರುವುದೇ ನರಗಳು

ಬಲಹೀನವಾಗಲು ಹೃದಯದ ಬಡಿತ ಹೆಚ್ಚಾಗುವುದು ಇಂತಹ ಸಮಸ್ಯೆಗಳು ಎದುರಾಗುತ್ತವೆ ಹಾಗೇನೇ ನಿದ್ರಾಹೀನತೆ ಸಮಸ್ಯೆ ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆ ಕಾಯಿಲೆಗಳು ಮಲಬದ್ಧತೆ ಹೀಗೆ ಅನೇಕ ರೀತಿಯ ಸಮಸ್ಯೆಗಳು ಮೆಗ್ನೀಷಿಯಂ ಕೊರತೆಯಿಂದ ಬರುತ್ತದೆ ಮಗ್ನೆಸಿಯಂ ನಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಂಡರು ಮೂತ್ರಪಿಂಡಗಳಲ್ಲಿ ಕಲ್ಲುಗಳು ಸಂಗ್ರಹವಾಗದಂತೆ ಕಾಪಾಡುತ್ತದೆ ಹಾಗೇನೇ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ದೇಹದಲ್ಲಿ ರಕ್ತದಲ್ಲಿರುವ ಸಕ್ಕರೆಯನ್ನು ಶಕ್ತಿಯಾಗಿ ಬದಲಾಯಿಸುತ್ತದೆ. ಅಲ್ಲದೆ ನಮ್ಮ ಮೆದುಳನ್ನು ಚುರುಕಾಗಿರುವಂತೆ ನೋಡಿಕೊಳ್ಳುತ್ತದೆ .

ದೇಹದಲ್ಲಿರುವ ಪ್ರತಿ ಕಣಗಳಿಗೆ ಮೆಗ್ನೀಷಿಯಂ ಅವಶ್ಯಕತೆ ಇದೆ ನಮ್ಮ ದೇಹದಲ್ಲಿ ಮೆಗ್ನೀಷಿಯಂ ಸಮಾ ಭಾಗದಲ್ಲಿದ್ದರೆ ವಿಟಮಿನ್ ಬಿ6ಕಾರ್ಯ ಸಕ್ರಿಯವಾಗಿ ನಡೆಯುತ್ತದೆ ಮೆಗ್ನಿಸಿಯಂ ಚೆನ್ನಾಗಿದ್ದರೆ ತಲೆ ನೋವು ಅರ್ಧ ತಲೆನೋವು ಹೆಸರು ಬರದಂತೆ ನೋಡಿಕೊಳ್ಳುತ್ತದೆ ಹಾಗಾದರೆ ಮೆಗ್ನೀಷಿಯಂ ಕೊರತೆಯನ್ನು ನಾವು ಬಳಸುವದಿನನಿತ್ಯದ ಆಹಾರದಲ್ಲಿ ಹೇಗೆ ಮಾಡಿಕೊಳ್ಳುವುದು ಎಂದರೆ ಸೊಪ್ಪು ತರಕಾರಿಗಳು ಪಾಲಾಕ್ ಸೊಪ್ಪು ದ್ವಿದಳ ಧಾನ್ಯಗಳು ಮೊಸರು ನಟ್ಸ್ ಬಾಳೆಹಣ್ಣು ಕುಂಬಳಕಾಯಿ ಬೀಜ ಸೋಯಾ ಬೀನ್ಸ್ ಹಾಗೂ ಬ್ಯ್ಲಾಕ್ ಬೀನ್ಸ್ ಬಾದಾಮಿ ಗೋಡಂಬಿ ಇವುಗಳನ್ನು ನಾವು ದಿನನಿತ್ಯದ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಬೇಕು ಹಾಗೇನೆ ಕಾಫಿ-ಚಹಾ ಮಧ್ಯಪಾನ ಇವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಮೆಗ್ನೀಷಿಯಂ ಸರಿಯಾಗಿ ದೊರೆಯುವುದಿಲ್ಲ ಹಾಗೇನೇ ತಂಪು ಪಾನೀಯಗಳನ್ನು ಹೆಚ್ಚಾಗಿ ಕುಡಿಯುವುದರಿಂದ ಕೂಡ ನಮ್ಮ ದೇಹದಲ್ಲಿ ಮೆಗ್ನಿಸಿಯಮ್ ಕೊರತೆ ಕಾಣುತ್ತದೆ ಆದ್ದರಿಂದ ಇವುಗಳಿಂದ ನೀವು ಸಾಧ್ಯವಾದಷ್ಟು ತುಂಬಾನೇ ದೂರವಿದ್ದರೆ ಒಳ್ಳೆಯದು ನಮ್ಮ ದೇಹಕ್ಕೆ ಮುಖ್ಯವಾದ ಮಿನರಲ್ ಸರಿಯಾಗಿ ದೊರೆಯದಿದ್ದರೆ ದೇಹದಲ್ಲಿ ಕಾರ್ಯಗಳು ಸರಿಯಾಗಿ ನಡೆಯುವುದಿಲ್ಲ ಆದ್ದರಿಂದ ಮೆಗ್ನಿಸಿಯಂ ಬರೀತ ಆಹಾರವನ್ನು ದಿನನಿತ್ಯದ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಬೇಕು.

Leave a Reply

Your email address will not be published. Required fields are marked *