ದೇವಾಡಿಗ ಐಡಲ್ : ವೃತ್ತಿ ಮಾರ್ಗದರ್ಶನ, ಭಾನುವಾರ 23 ಆಗುಸ್ಟ್ 2020.

Devadiga Idol is orgnaising a series of webinars to provide career guidance on various fields for our community students and graduates who are looking for expert guidance. This Sunday 23rd August 2020 11.30 AM onwards we are organising a webinar on how to prepare for Civil Service examinations – IAS/IPS/KAS/KPS – UPSC exams.

ನಮ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ದೇವಾಡಿಗ ಐಡಲ್ ನಡೆಸುತ್ತಿರುವ ವೃತ್ತಿ ಮಾರ್ಗದರ್ಶನದ ಅಂಗವಾಗಿ ಇದೇ ಭಾನುವಾರ 23 ಆಗುಸ್ಟ್ 2020 ಬೆಳಿಗ್ಗೆ 11.30 ರಿಂದ ನಾಗರಿಕ ಸೇವೆ [IAS/IPS/KAS/KPS – UPSC exams] ವಿಷಯವಾಗಿ ವೆಬೈನರ್ ಆಯೋಜಿಸಲಾಗಿದ್ದು ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ಲಿಂಕ್ ಮೂಲಕ ನೋಂದಣಿ ಮಾಡುವಂತೆ ವಿನಂತಿಸಲಾಗಿದೆ.

 

Leave a Reply

Your email address will not be published. Required fields are marked *