Devadiga Portal

ದೇವಾಢಿಗ ಸಂಘ ಬೆಂಗಳೂರು ಇವರಿಂದ. ಆಷಾಢ ಸಂಭ್ರಮ. ಆಟಿ ಆಚರಣೆ.

ಬೆಂಗಳೂರು  : ದೇವಾಢಿಗ ಸಂಘ ಬೆಂಗಳೂರು ಇವರಿಂದ. ಆಷಾಢ ಸಂಭ್ರಮ. ಆಟಿ ಆಚರಣೆ ಸಂಭ್ರಮದಿಂದ ನಡೆಯಿತು.ವಿಶೇಷವಾಗಿ. ಮಹಿಳೆಯರು ಮಾಡಿ ತಂದ ವಿಶೇಷ ತಿನಿಸುಗಳು. ಯುವ ಪಡೆಯ ಅದ್ಬುತ ತಯಾರಿ. ಹಿರಿಯರ ಸಹಕಾರ ಹಾಗು ಸೇರಿದ ಸಮಸ್ತ ಸಮಾಜಭಾಂದವರಿಂದ ಸಂಪನ್ನ ಗೊಂಡಿತು.

Comment here