You are here
Home > Devadiga Portal > ದೇವಾಡಿಗ ನವೋದಯ ಸಂಘ : ಅಯೋಜನೆಯಲ್ಲಿ ನಡೆದ ಆಟಿಡ್ ಒಂಜಿ ದಿನ ಕಾರ್ಯಕ್ರಮ ಯಶಸ್ಸು .

ದೇವಾಡಿಗ ನವೋದಯ ಸಂಘ : ಅಯೋಜನೆಯಲ್ಲಿ ನಡೆದ ಆಟಿಡ್ ಒಂಜಿ ದಿನ ಕಾರ್ಯಕ್ರಮ ಯಶಸ್ಸು .

ಬೆಂಗಳೂರು : ಬೆಂಗಳೂರಿನ ದೇವಡಿಗಾರ ಕಾರ್ಯಕ್ರಮಕ್ಕೆ ಹರಿದು ಬಂದ ಜನ ಸಾಗರ , ದೇವಾಡಿಗ ನವೋದಯ ಸಂಘದ ಅಯೋಜನೆಯಲ್ಲಿ ನಡೆದ ಆಟಿಡ್ ಒಂಜಿ ದಿನ ,ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಅದ್ಭುತ ಯಶಸ್ಸು ಕಂಡಿದೇ .

ದೇವಾಡಿಗ ನವೋದಯ ಸಂಘ ಬೆಂಗಳೂರಿನ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ದೇವಾಡಿಗ ಬಂಧುಗಳಿಗೆ ಅಭಿನಂದನೆಗಳನ್ನು  ಹಾಗೂ ನಿಮ್ಮ ಈ ಪ್ರೀತಿಯು ಸದಾ ದೇವಾಡಿಗ ನವೋದಯ ಸಂಘದ ಮೇಲೆ ಮುಂದುವರಿಯಲಿ ಎಂದು  ಸಂಘು ವು ಕೋರಿದೆ. ಇನ್ನೊಂದು ಅಚ್ಚರಿಯ ವಿಶೇಷ ಅಂದರೆ ಬೆಂಗಳೂರು ಅಲ್ಲಿ ದೇವಾಡಿಗ ನವೋದಯ ಸಂಘ ಮೊದಲನೆಯದಾಗಿ ಆಟಿಡ್ ಒಂಜಿ ದಿನ ಕಾರ್ಯಕ್ರಮ ದಿನ ಘೋಷಿಸಿತು,ಅದೇ ದಿನ ಬೇರೆಯವರು ಕೂಡ ಇದರಿಂದ ಸ್ಫೂರ್ತಿ ಗೊಂಡು ಕಾರ್ಯಕ್ರಮ ಇಟ್ಟರು ,ಇದರಿಂದಾಗಿ ಬೆಂಗಳೂರು ಅಲ್ಲಿ ದೇವಾಡಿಗ ಸಮಾಜ ಪೂರ್ಣ ಪ್ರಮಾಣದ ಸಂಘಟನೆ ಆಯಿತು, ಒಟ್ಟಾರೆ ದೇವಾಡಿಗ ನವೋದಯ ಸಂಘದ್ ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಸೇರಿದ ಸಮಸ್ತ ಸಮಾಜಭಾಂದವರಿಂದ ಸಂಪನ್ನ ಗೊಂಡಿತು.

ವರದಿ ಕ್ರಪೆ : ರಕ್ಷಿತ್ ದೇವಾಡಿಗ ಕೆಂಬೇರ್ ‎ದೇವಾಡಿಗ ಐಡಲ್

 

Leave a Reply

Top