ಕಾಲ ಬದಲಾಗಿದೆಯಾ??…

ಕಾಲ ಬದಲಾಗಿದೆಯಾ??
No chance
ಬದಲಾಗಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಅನ್ಯ ಧರ್ಮೀಯರ ಜೊತೆ Selfie ತೆಗೆಸಿಕೊಂಡ ಹಿಂದೂ ಹುಡುಗಿಯರ ಫೋಟೊಗಳು ಕಾಣಸಿಗುತ್ತವೆ…..
ಆದರೆ, ಹಿಂದೂ ಯುವಕರ ಜೊತೆ ಅನ್ಯ ಧರ್ಮೀಯ ಯುವತಿಯರ Selfie ಫೋಟೊಗಳು ಕಾಣಸಿಗುವುದಿಲ್ಲ ಯಾಕೆ?

ಉತ್ತರ ಹೀಗಿರಬಹುದೆ :
ನಮ್ಮ ಅಪ್ಪ, ಅಮ್ಮ, ಮಗಳಿಗೆ ಉತ್ತಮ ಸಂಸ್ಕ್ರತಿ, ಸಂಸ್ಕಾರ ಕಲಿಸಿರುವುದಿಲ್ಲ, ಯಾರ ಭಯವಿಲ್ಲ, ನಮ್ಮ ಹೆಣ್ಣು ಮಕ್ಕಳಿಗೆ…

ಮಹಿಳೆಯರಲ್ಲಿ ಕ್ಷಮೆ ಕೇಳುತ್ತಾ,
ಒಂದು ಸಣ್ಣ ವಿಚಾರ:-

ಕಾಲ ನಮಗಷ್ಟೆ Change ಆಗಿದೆಯಾ…!?
ಇಂದಿಗೂ ಮುಸ್ಲಿಂ ಮಹಿಳೆಯರು ಬುರ್ಖಾ ತೊಡುವುದು ನಿಲ್ಲಿಸಿದ್ದಾರಾ..?
ಕ್ರಿಶ್ಚಿಯನ್ ಮಹಿಳೆಯರು ಶಿಲುಬೆ ತೊಡುವುದು ನಿಲ್ಲಿಸಿದ್ದಾರಾ..?
ಹಿಂದೂ ಮಹಿಳೆಯರು ಕುಂಕುಮ ಇಡುವುದನ್ನು, ಕಾಲುಂಗುರ ತೊಡುವುದನ್ನು, ಮಾಂಗಲ್ಯ ಧರಿಸುವುದನ್ನೇ ಮರೆತಿದ್ದಾರೆ ಅಲ್ಲವೇ?
ಕೇಳಿದ್ರೆ My life, my rule, my fashion ನನ್ನ ಇಷ್ಟ ಅಂತಾರೆ….
ಹಿಂದೂ ಮಹಿಳೆಯರಿಗಷ್ಟೆ fashion ಇರೋದಾ…?

ಇನ್ನು ಹುಡುಗರ ವಿಚಾರ..
ಮುಸ್ಲಿಮರು Skull cap, ಟೋಪಿ, ನಮಾಜ್ ನಿಲ್ಲಿಸಿದ್ದಾರಾ..?

ಮುಸ್ಲಿಂ ಮಹಿಳೆಗೆ ಬಸ್ಸಿನಲ್ಲಿ Seat ಬಿಟ್ಟು ಕೊಡೋದು ನಿಲ್ಲಿಸಿದ್ದಾರ..?

ರಸ್ತೆ ದಾಟಲು ಅನುವು ಮಾಡಿಕೊಡುವುದು ನಿಲ್ಲಿಸಿದ್ದಾರಾ..?

ನಮ್ ಹಿಂದೂ ಹುಡುಗರು atleast ಹಣೆಗೆ ತಿಲಕ ಇಡೋದಕ್ಕೂ ಹಿಂದೆ ಮುಂದೆ ನೋಡ್ತಾರೆ..
ದೇವಸ್ಥಾನಕ್ಕೆ ಹೋಗೋದು ವರ್ಷಕ್ಕೊಮ್ಮೆಯಾಗಿದೆ ಎಂದು ಹೇಳಬೇಕಿಲ್ಲ.. ಗೊತ್ತಿರೋದೆ ಅಲ್ವ..?

ನಮ್ಮ ಹಿಂದೂ ಯುವಕ ಯುವತಿಯರ Facebook wall ನಲ್ಲಿ
Muslim wishes ನೋಡಿದಿರಿ Christmas wishes ನೋಡಿದಿರಿ…
But Muslim or Chrisrian fb wall ಗಳಲ್ಲಿ ಗಣೇಶ, ಹೋಳಿ, ದೀಪಾವಳಿ wishes ನೋಡಿದೀರಾ..?
ಸಾಧ್ಯವಿಲ್ಲ..
ಇದನ್ನೆಲ್ಲಾ ವಿಷ್ಲೇಶಿಸಿದಾಗ ನಮಗೆ ತಿಳಿಯೋ ಸತ್ಯ:-
ಮಕ್ಕಳಿಗೆ ನಾವು ( parents ) ಸರಿಯಾಗಿ ಮನೆಯಲ್ಲಿ ಧರ್ಮ ಶಿಕ್ಷಣ ಕೊಡುತ್ತಿಲ್ಲ ಎಂದರ್ಥ.

ನಾವು ಮಕ್ಕಳನ್ನು ಕರೆದುಕೊಂಡು mall ಗೆ ಹೋಗುತ್ತೇವೆಯೇ ವಿನಃ ವಾರಂತ್ಯದಲ್ಲಿ ದೇಗುಲಕ್ಕಲ್ಲಾ.. ಸತ್ಯವಾ?..

ಇದು ಇಂದಿನ parents ಮಕ್ಕಳಿಗೆ ಕೊಡುತ್ತಿರುವ ಶಿಕ್ಷಣ… ಸರಿಯೇ…?
ಯಾಕೆ ಬೇರೆಯವರ ತಾಯಿ ನಮಗೂ ತಾಯಿಯಲ್ಲವೇ..

( So called ಸಾಧಕರು ) ಬಗ್ಗೆ ಪುಟಗಟ್ಟಲೆ ಬರೆಯೋ ನಾವು, ರಾಮನ, ಕೃಷ್ಣನ ಬಗ್ಗೆ ಬರೆಯೋದಿಲ್ಲ ಯಾಕ್ ಹೇಳಿ?…
ಅಯ್ಯೋ ಮುಸ್ಲಿಂ friends ಬೇಜಾರು ಮಾಡ್ಕೋತಾರೆ ಅಂತಾ… ಅಲ್ವಾ?
ನೋಡಿ ಬಸ್ಸಿನಲ್ಲಿ ಗಂಟೆಗಟ್ಟಲೆ ಪ್ರಯಾಣ ಮಾಡ್ತೀವಿ, ಸಿನಿಮಾ ಥಿಯೇಟರ್ ಗಳಲ್ಲಿ ಗಂಟೆಗಟ್ಟಲೆ ಕಳಿತೀವಿ, ಅದೂ ದುಡ್ಡು ಕೊಟ್ಟು… ದುಡ್ಡಿಲ್ಲದೇ ದೇವರ ಮುಂದೆ ಕಾಲು ಗಂಟೆ ಧ್ಯಾನ ಮಾಡೋಕೆ ನಮಗೆ time ಇಲ್ಲ.. ಮಕ್ಕಳಿಗೆ ಕಲಿಸುವ ಮಾತು ಬೇರೆ ಇರಲಿ , ನಮಗೇ ಟೈಮ್ ಇಲ್ಲ.. ಇನ್ನೊಂದು… ಇವೆಲ್ಲಾ
ನಮ್ಮೊಬ್ಬರ ಕೈಯಿಂದ ಆಗುತ್ತಾ..! ಅಂತೀವಿ… ಯಾಕೀ ಉಡಾಫೆ ಮಾತು..!?
Atleast ನಾವು ನೀವು ಪ್ರಯತ್ನ ಮಾಡೋಣ…

ಇಡೀ ಹಿಂದೂ ಸಮಾಜವನ್ನು ಅಧೋಗತಿಗೆ ತರ್ತಿರೋದು ನೀವೇ ನೀವೇ ನೀವೇ….

ಹನಿ ಹನಿ ಕೂಡಿದರೆ ಹಳ್ಳ ಅಲ್ಲವೇ…
ತುಂಬಾ ಇದೆ ಹೇಳ್ತಾ ಹೋದ್ರೆ..

ಇಲ್ಲಿಯ ಈ ಮಣ್ಣು ಸಾಧಾರಣ ಮಣ್ಣಲ್ಲ..
ವಿದ್ಯಾರಣ್ಯ, ವಾಲ್ಮೀಕಿಯ ಶುದ್ಧಗೈದು ರಾಮಾಯಣ ಬರೆಸಿದ ಪುಣ್ಯಭೂಮಿ ಇದು..
ಇಲ್ಲಿ ವಿಷ್ಲೇಶಿಸಿರುವ ವಿಷಯ ಸಮಸ್ತ ಹಿಂದೂ ಸಮಾಜದವರಿಗಾಗಿ..

Leave a Reply

Your email address will not be published. Required fields are marked *