Devadiga Portal

ಆ.26 ದೇವಾಡಿಗ ಸಂಘ ಉಪ್ಪುಂದ ಸಾಮೂಹಿಕ ಸತ್ಯನಾರಾಯಣ ಪೂಜೆ,ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ.

ಬೈಂದೂರು: ದೇವಾಡಿಗ ಸಂಘ (ರಿ.)ಉಪ್ಪುಂದ ಇದರ ವತಿಯಿಂದ ಸಾಮೂಹಿಕ  ಸತ್ಯನಾರಾಯಣ ಪೂಜೆ,ವಿದ್ಯಾರ್ಥಿವೇತನ ವಿತರಣೆ,ವಾರ್ಷಿಕೋತ್ಸವ ಹಾಗೂ ಮಹಾಸಭೆ ಕಾರ್ಯಕ್ರಮ ಆ.26ರಂದು ಮಾತೃಶ್ರೀ ಸಭಾ ಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comment here