You are here
Home > Devadiga Portal > ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತೆ ಕು.ಯಶಸ್ವಿನಿ ದೇವಾಡಿಗ.

ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತೆ ಕು.ಯಶಸ್ವಿನಿ ದೇವಾಡಿಗ.

ಮಣಿಪಾಲದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಯಲ್ಲಿ ಮೂರರಲ್ಲಿ ಪ್ರಥಮ ಸ್ಥಾನ ವಿಜೇತೆ ಕು. ಯಶಸ್ವಿನಿ ದೇವಾಡಿಗ ಸಾಲಿಗ್ರಾಮ. ಈಕೆ ಉಡುಪಿ ಮಿಲಾಗ್ರೀಸ್ ಕಾಲೇಜಿನ ದ್ವಿತೀಯ ಪಿ.ಯು.ಸಿ . ವಿದ್ಯಾರ್ಥಿನಿ.

Leave a Reply

Top