ದೇವಾಡಿಗ ಅಕ್ಷಯ ಕಿರಣದಿಂದ ಕ್ಯಾನ್ಸರ್ ಪೀಡಿತೆ ಮಹಿಳೆಗೆ ಧನ ಸಹಾಯ

ದೇವಾಡಿಗ ಅಕ್ಷಯ ಕಿರಣ ಸೇವಾದಾರರು ಇಂದು ಕ್ಯಾನ್ಸರ್  ಪೀಡಿತೆ ಮಹಿಳೆ ಶ್ರೀಮತಿ ಲಕ್ಷ್ಮಿ ದೇವಾಡಿಗರ ಉಡುಪಿ ದೊಡ್ಡನಗುಡ್ಡೆಯ ಮನೆಗೆ  ಇಂದು ತೆರಳಿ ರೂ 21,000/- ವೈದ್ಯಕೀಯ ನೆರವು ನೀಡಿದರು.

ತೀರ್ಥಳ್ಳಿ,  ಕಟಪಾಡಿ,  ಹೊಸಾಳ,  ಕೆ.ಜಿ ರೋಡ್, ಉಪ್ಪುಂದ,  ಹೆಬ್ರಿ, ಉಡುಪಿ ಹಾಗು ಮುಂಬೈಯ ಸೇವಾದಾರರು ಜೊತೆಗಿದ್ದುದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *