You are here
Home > Devadiga Portal > ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ ಸೋಣೆ ಆರತಿ ಪೂಜೆ.

ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ ಸೋಣೆ ಆರತಿ ಪೂಜೆ.

ಬಾರ್ಕೂರು: ಶ್ರೀ  ಏಕನಾಥೇಶ್ವರಿ ದೇವಸ್ಥಾನದಲ್ಲಿ ಸೋಣೆ ಆರತಿ ಪೂಜೆ ನಡೆಯಿತು.  ಗಣೇಶ್ ದೇವಾಡಿಗ  ಅಂಬಲಪಾಡಿ,  ಸುಧಾಕರ ದೇವಾಡಿಗ ಬಾರ್ಕೂರು, ಪ್ರಕಾಶ ದೇವಾಡಿಗ ಬಾರ್ಕೂರು,  ಚಂದ್ರ ದೇವಾಡಿಗ, ಶಂಕರನಾರಾಯಣ ಇವರುಗಳು ಈ ಆರತಿ ಪೂಜೆ ಸಮರ್ಪಿಸಿದರು.

Leave a Reply

Top