You are here
Home > Devadiga Portal > ಪೂಜಾ ದೇವಾಡಿಗ ಅವರಿಗೆ ರಾಜ್ಯ ಪವರ್ ಲಿಫ್ಟಿಂಗ್ ದ್ವಿತೀಯ ಹಾಗೂ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ.

ಪೂಜಾ ದೇವಾಡಿಗ ಅವರಿಗೆ ರಾಜ್ಯ ಪವರ್ ಲಿಫ್ಟಿಂಗ್ ದ್ವಿತೀಯ ಹಾಗೂ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ.

ರಾಜ್ಯ ಪವರ್ ಲೀಫ್ಟಿಂಗ್ ಸ್ಪರ್ಧೆ ಹುಬ್ಬಳ್ಳಿಯಲ್ಲಿ ಕಾರ್ಕಳ ದೇವಾಡಿಗ ಸಂಘದ ಸಕ್ರಿಯ ಸದಸ್ಯೆ ಕುಮಾರಿ ಪೂಜಾ ದೇವಾಡಿಗ ಅವರು ಪವರ್ ಲೀಫ್ಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿರುತ್ತಾರೆ.

Leave a Reply

Top