You are here
Home > Devadiga Portal > ಬಿಜೆಪಿಯ ಹಿರಿಯ ಸದಸ್ಯರಾದ ಶ್ರೀ ಆನಂದ ದೇವಾಡಿಗ ರವರನ್ನು ಗಣ್ಯರ ಸಮಕ್ಸಮದಲ್ಲಿ ಗೌರವಿಸಿದರು.

ಬಿಜೆಪಿಯ ಹಿರಿಯ ಸದಸ್ಯರಾದ ಶ್ರೀ ಆನಂದ ದೇವಾಡಿಗ ರವರನ್ನು ಗಣ್ಯರ ಸಮಕ್ಸಮದಲ್ಲಿ ಗೌರವಿಸಿದರು.

ತಲಪಾಡಿ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ರು ಹಾಗೂ ಬಿಜೆಪಿಯ ಹಿರಿಯ ಸದಸ್ಯರಾದ ಶ್ರೀ ಆನಂದ ದೇವಾಡಿಗ ರವರನ್ನು ತಾ 20.9.2018ನೆ ಗುರುವಾರ ಕೊಲ್ಯ ಸೌಭಾಗ್ಯ ಮಂದಿರದಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಗಣ್ಯರ ಸಮಕ್ಸಮದಲ್ಲಿ ಗೌರವಿಸಿದರು

Leave a Reply

Top