You are here
Home > Devadiga Portal > ದೊಂಬಿವಲಿ ಪ್ರಾದೇಶಿಕ ಸಮನ್ವಯ ಸಮಿತಿ ವತಿಯಿಂದ ದೇವಾಡಿಗ ಫುಟ್ಬಾಲ್ ಲೀಗ್ 2018.

ದೊಂಬಿವಲಿ ಪ್ರಾದೇಶಿಕ ಸಮನ್ವಯ ಸಮಿತಿ ವತಿಯಿಂದ ದೇವಾಡಿಗ ಫುಟ್ಬಾಲ್ ಲೀಗ್ 2018.

ಫುಟ್ಬಾಲ್ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೇವಾಡಿಗ ಸಂಘ ಮುಂಬೈ ಹಾಗೂ ದೊಂಬಿವಲಿ ಪ್ರಾದೇಶಿಕ ಸಮನ್ವಯ ಸಮಿತಿ ವತಿಯಿಂದ ದೇವಾಡಿಗ ಫುಟ್ಬಾಲ್ ಲೀಗ್ 2018 ,ದೊಂಬಿವಿಲಿ ಪೂರ್ವ ವಲಯದ ಪಲವ ಪೂಟ್ಬಾಲ್ ಗ್ರೌಂಡ್ ಅಲ್ಲಿ ಸೆಪ್ಟೆಂಬರ್ 2 ರಂದುಅಯೋಜಿಸಲಾಯಿತು,, ಮೀರಾ ರೋಡ್ ಪ್ರಾದೇಶಿಕ ಸಮನ್ವಯ ಸಮಿತಿಯ ತಂಡ, ಟೀಮ್ ಮೀರಾ ರೋಡ್ ಚಾಂಪಿಯನ್ ಹಾಗೂ ಅಸಲ್ಫಾದ ಅನುಧ್ಯ ತಂಡ ರನ್ನರ್ ಅಪ್ ಆಗಿ ಮೂಡಿ ಬಂತು , ಒಟ್ಟು ಹತ್ತು ತಂಡಗಳು ಬಾಗಿ ಆಗಿತು,ಈ ಪಂದ್ಯಾಟದಲ್ಲಿ ದೊಂಬಿವಿಲಿಯ 2 ತಂಡಗಳು ದೊಂಬಿವಿಲಿ 1 ಹಾಗೂ ದೊಂಬಿವಿಲಿ 2 ,ಸಿಟಿ ವಲಯ ,ಭಂಡುಪ್ ,ಥಾಣೆ,ಜೋಗೇಶ್ವರಿ, ಅಸಲ್ಪ (2ತಂಡಗಳು),ಮೀರಾ ರೋಡ್ ಹಾಗೂ ನವಿ ಮುಂಬೈ ತಂಡಗಳು ಪಾಲುಗೊಂಡಿದವು,ಈ ಪಂದ್ಯಾಟದಲ್ಲಿ ಬೆಸ್ಟ್ ಪ್ಲೇಯರ್ ಆಗಿ ಗೌರವ್ ದೇವಾಡಿಗ,ಬೆಸ್ಟ್ ಗೋಲ್ ಸ್ಪರ್ಶ ಗುಜರಾನ್ ,ಬೆಸ್ಟ್ ಗೋಲ್ ಕೀಪರ್ ಆಗಿ ಪ್ರವೀಣ್ ದೇವಾಡಿಗ ಟ್ರೋಫಿ ಗಳಿಸಿದರು.

Leave a Reply

Top