ಕುಮಾರಿ ಸಿಂಚನಾ ದೇವಾಡಿಗ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯ ವಿಜೇತೆ.

ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 10ನೇ ತರಗತಿ ಓದುತ್ತಿರುವ ಕುಮಾರಿ ಸಿಂಚನಾ ದೇವಾಡಿಗ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಜೇತೆಯಾಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.ಇವಳು ನಾಯ್ಕನಕಟ್ಟೆ ನರಿಗುಡಿಮನೆ ಉಮೇಶ್ ದೇವಾಡಿಗರ ಪುತ್ರಿ.

Leave a Reply

Your email address will not be published. Required fields are marked *