You are here
Home > Devadiga Portal > ದೇವಾಡಿಗ ನವೋದಯ ಸಂಘ : ಒಂದು ದಿವಸದ ಪಿಕ್ನಿಕ್.

ದೇವಾಡಿಗ ನವೋದಯ ಸಂಘ : ಒಂದು ದಿವಸದ ಪಿಕ್ನಿಕ್.

ದೇವಾಡಿಗ ಸಮಾಜವನ್ನು ಬೆಂಗಳೂರು ಅಲ್ಲಿ ಸಂಘಟಿಸುವ ದೃಷ್ಟಿಯಿಂದ,ದೇವಾಡಿಗ ನವೋದಯ ಸಂಘ ಅವರ ಒಂದು ದಿವಸದ ಪಿಕ್ನಿಕ್ ಬೆಂಗಳೂರಿನ ಹೊರವಲಯದ ರಾಮನಗರದ ಶಿಲಾಂದ್ರ ರೆಸಾರ್ಟ್ ಅಲ್ಲಿ ನಡೆಯಿತು, ಬೆಂಗಳೂರಿನ ವಿವಿಧ ಪ್ರದೇಶಗಳಿಂದ ದೇವಾಡಿಗ ಸಮಾಜ ಭಾಂದವರು ಪಿಕ್ನಿಕ್ ಅಲ್ಲಿ ಪಾಲುಗೊಂಡರು.

ಬೆಂಗಳೂರು ಅಲ್ಲಿ ದೇವಾಡಿಗ ನವೋದಯ ಸಂಘ ಸೇರಲು ಇರುವ ಆಸಕ್ತ ದೇವಾಡಿಗರು
ಶ್ರೀ ಚರಣ್ ಬೈಂದೂರ್ -9964605360

ಶ್ರೀ ಸುಧೀರ್ ಮುದ್ರಾಡಿ -9886640428

ಶ್ರೀ ವಿಜಯ್ ದೇವಾಡಿಗ ಕಾಪಿಕಾಡ್ -9108162914

Leave a Reply

Top