ಬೇಕಾಗಿದ್ದಾರೆ : ಬಸ್ಸುಗಳಲ್ಲಿ ಟಿಕೆಟ್ ಚೆಕ್ಕಿಂಗ್.

ಸಿಸಿಟಿ ವ್ಯವಸ್ಥೆಯಲ್ಲಿ ಬರುವ ಬಸ್ಸುಗಳಲ್ಲಿ ಟಿಕೆಟ್ ಚೆಕ್ಕಿಂಗ್ ಮಾಡಲು ದೇವಲ್ಕುಂದ, ಕೆಂಚನೂರು, ನೇರಳಕಟ್ಟೆ , ನೆಂಪು,ವಂಡ್ಸೆ ,ಚಿತ್ತೂರು, ಹಾಲ್ಕಲ್,ಜಡ್ಕಲ್,ಜನ್ನಾಲ್ , ಕೊಲ್ಲೂರು, ಬಸ್ರೂರು, ಕಂಡ್ಲೂರು, ಅಂಪಾರು, ಸುರತ್ಕಲ್, ಮೂಲ್ಕಿ ,ಕೂಳುರು,ಕಾರ್ಕಳ, ಜೋಡುರಸ್ತೆ,ಬೈಲೂರು,ನೀರೆ,ಕೊಂಡಾಡಿ,ಹಿರಿಯಡ್ಕ,ಪೆರ್ಡೂರು,ಶಿವಪುರ,ಹೆಬ್ರಿ,ಆತ್ರಾಡಿ, ಪರ್ಕಳ, ಮಣಿಪಾಲ್ ಆಸುಪಾಸಿನ ಸ್ಥಳೀಯ 21ರಿಂದ 40 ವರ್ಷ ವಯಸ್ಸಿನ ಪುರುಷ ಸಿಬ್ಬಂದಿಗಳು ಬೇಕಾಗಿದ್ದಾರೆ.
ವಿದ್ಯಾರ್ಹತೆ: SSLC/PUC
ಸಂಬಳ : 10,400 ರೂಪಾಯಿ , PF & ESI , ವಸತಿ ಹಾಗು ಭತ್ಯೆ ಸೌಲಭ್ಯವಿರುತ್ತದೆ..
ಪೋಟೊ ಸಮೇತ ವಿವರಗಳನ್ನೊಳಗಂಡ Resume ಪ್ರತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಖುದ್ದಾಗಿ ಬರುವುದು..
ಕೆನರಾ ಕಂಬೈನ್ಡ್ ಟ್ರಾನ್ಸಪೊರ್ಟ(ಸಿಸಿಟಿ)
C/o ಕೆನರಾ ಬಸ್ ಮಾಲಕರ ಸಂಘ (ರಿ) ರಾಜ್ ಟವರ್ 5ನೇ ಮಹಡಿ , ಉಡುಪಿ ಸಿಟಿ ಬಸ್ ನಿಲ್ದಾಣದ ಎದುರಗಡೆ ಉಡುಪಿ.
ಮೊಬೈಲ್‌ : 7259018029,7259018007

Leave a Reply

Your email address will not be published. Required fields are marked *