You are here
Home > Akshya Kirana > ದೇವಾಡಿಗ ಅಕ್ಷಯ ಕಿರಣ: ಮೂಲ್ಕಿ ಪಕ್ಷಿಕೇರೇ ಪಂಜಾ ನಿವಾಸಿ ಶ್ರೀ ಭೋಜ ದೇವಾಡಿಗರ ಮನೇಗೇ ತೇರಳಿ ವೈದ್ಯಕೀಯ ನೇರವು.

ದೇವಾಡಿಗ ಅಕ್ಷಯ ಕಿರಣ: ಮೂಲ್ಕಿ ಪಕ್ಷಿಕೇರೇ ಪಂಜಾ ನಿವಾಸಿ ಶ್ರೀ ಭೋಜ ದೇವಾಡಿಗರ ಮನೇಗೇ ತೇರಳಿ ವೈದ್ಯಕೀಯ ನೇರವು.

ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಇಂದು ಸೊಂಟದ ಕೇಳಗೇ ಬಲ ಕಳೇದುಕೊಂಡಿರುವ ಮೂಲ್ಕಿ ಪಕ್ಷಿಕೇರೇ ಪಂಜಾ ನಿವಾಸಿ ಶ್ರೀ ಭೋಜ ದೇವಾಡಿಗರ ಮನೇಗೇ ತೇರಳಿ ರೂ 11,000/ ವೈದ್ಯಕೀಯ ನೇರವು ನೀಡಿದರು ಅಲ್ಲದೇ ವಾಕರ್ ನ್ನು ಹಸ್ತಾಂತರಿಸಿದರು.
ಸೇವಾದಾರರು ಆದ ಶ್ರೀ ಗಣೇಶ ದೇವಾಡಿಗ ಇಸ್ಲಾಂಪುರಾ, ಶ್ರೀಮತಿ ನಿರ್ಮಲ ಜಿ ದೇವಾಡಿಗ ಇಸ್ಲಾಂಪುರ, ಶ್ರೀ ನಾಗರಾಜ ತಲ್ಲಂಜೇ , ಶ್ರೀ ಶಂಕರ ದೇವಾಡಿಗ ಅಂಕದ ಕಟ್ಟೇ, ಶ್ರೀ ರಾಮಚಂದ್ರ ದೇವಾಡಿಗ ಶಂಕರನಾರಾಯಣ, ಶ್ರೀ ಕೇಶವ ಮೊಯಿಲಿ ಎರ್ಮಾಳು, ಶ್ರೀ ,ಶ್ರೀ ಗಿರೀಶ ದೇವಾಡಿಗ ಕೋಟ, ಶ್ರೀ ಸತೀಶ ದೇವಾಡಿಗ ಕೋಟ , ಶ್ರೀ ರಜನೀಶ್ ದೇವಾಡಿಗ ( ತುಳು ಚಲನಚಿತ್ರ ನಟ ಕೋರಿ ರೊಟ್ಟಿ ಫೇಮ್), ಶ್ರೀ ಪ್ರವೀಣ ದೇವಾಡಿಗ ಕೋಟೇಶ್ವರ , ಶ್ರೀ ಯಾದವ ದೇವಾಡಿಗ ಕೇ ಜೀ ರೋಡು, ಶ್ರೀ ನಾರಾಯಣ ರಾವ್ ಹೊಸಾಳ, ಮತ್ತು ಶ್ರೀ ಗಣೇಶ ಶೇರಿಗಾರ್ ಮುOಬೈ ಉಪಸ್ಥಿತರಿದ್ದರು.

Leave a Reply

Top