ದೇವಾಡಿಗ ಅಕ್ಷಯ ಕಿರಣ: ಶಂಕರ್ ದೇವಾಡಿಗರ ಮನೆಗೆ ತೆರಳಿ ರೂ 20,000/ ವೈದ್ಯಕೀಯ ನೆರವು ನೀಡಿದರು.

ದೇವಾಡಿಗ ಅಕ್ಷಯ ಕಿರಣದ 22ನೇ ಸೇವಾ ಯಜ್ಞ ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆ(blood clot) ಖಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ಸಂತೆ ಮಾರ್ಕೆಟ್ ಎದುರುಗಡೆಯಿರುವ ಕಾರಂತರ ರಸ್ತೆಯ ಶಂಕರ್ ದೇವಾಡಿಗರ ಮನೆಗೆ ತೆರಳಿ ರೂ 20,000/ ವೈದ್ಯಕೀಯ ನೆರವು ನೀಡಿದರು.ಈ ಸಂಧರ್ಭದಲ್ಲಿ ಸೇವಾದಾರರಾದ ಅಶೋಕ ದೇವಾಡಿಗ ಮುಂಬೈ, ಶಂಕರ್ ದೇವಾಡಿಗ ಅಂಕದಕಟ್ಟೆ, ನಾಗರಾಜ್ ರಾಯಪ್ಪನಮಠ,ಪುರುಷೋತ್ತಮದಾಸ್,ಜಗದೀಶ್ ದೇವಾಡಿಗ,ಮಧುಕರ್ ದೇವಾಡಿಗ,ದಿನೇಶ್ ದೇವಾಡಿಗ, ನಾಗೇಂದ್ರ ದೇವಾಡಿಗ,ರಾಜು ದೇವಾಡಿಗ,ಅನಿಲ್ ದೇವಾಡಿಗ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *