fbpx

ದೇವಾಡಿಗ ಅಕ್ಷಯ ಕಿರಣ : ವಿಶ್ವನಾಥ್ ದೇವಾಡಿಗರ ಮನೆಗೆ ತೆರಳಿ ರೂ 15,000/ ವೈದ್ಯಕೀಯ ನೆರವು ನೀಡಿದರು.

ದೇವಾಡಿಗ ಅಕ್ಷಯ ಕಿರಣದ 23ನೇ ಸೇವಾ ಯಜ್ಞ ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ವಾಹನ ಅಪಘಾತಕ್ಕೀಡಾಗಿ ಈಗಾಗಲೇ 9 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಇನ್ನೂ ಒಂದು ಶಸ್ತ್ರ ಚಿಕಿತ್ಸೆಗೆ ಬಾಕಿ ಇರುವ ಕುಂದಾಪುರ ಕೋಟದ ನಿವಾಸಿ ವಿಶ್ವನಾಥ್ ದೇವಾಡಿಗರ ಮನೆಗೆ ತೆರಳಿ
ರೂ 15,000/ ವೈದ್ಯಕೀಯ ನೆರವು ನೀಡಿದರು.ಈ ಸಂಧರ್ಭದಲ್ಲಿ ಸೇವಾದಾರರಾದ ಅಶೋಕ ದೇವಾಡಿಗ ಮುಂಬೈ, ಶಂಕರ್ ದೇವಾಡಿಗ ಅಂಕದಕಟ್ಟೆ, ನಾಗರಾಜ್ ರಾಯಪ್ಪನಮಠ,ಪುರುಷೋತ್ತಮದಾಸ್,ಜಗದೀಶ್ ದೇವಾಡಿಗ,ಮಧುಕರ್ ದೇವಾಡಿಗ,ದಿನೇಶ್ ದೇವಾಡಿಗ, ನಾಗೇಂದ್ರ ದೇವಾಡಿಗ,ಗಿರೀಶ್ ದೇವಾಡಿಗ,ಸತೀಶ್ ದೇವಾಡಿಗ,ಉಪಸ್ಥಿತರಿದ್ದರು

Leave a Reply

Your email address will not be published. Required fields are marked *