ದೇವಾಡಿಗ ಅಕ್ಷಯ ಕಿರಣ : ಹರೆಗೊಡು ನಿವಾಸಿ ಪುಟ್ಟ ಬಾಲಕ ಆಕಾಶ್ ದೇವಾಡಿಗರ ಮನೆಗೆ ತೆರಳಿ ರೂ 15,000/ ವೈದ್ಯಕೀಯ ನೆರವು.

ದೇವಾಡಿಗ ಅಕ್ಷಯ ಕಿರಣದ 24ನೇ ಸೇವಾ ಯಜ್ಞ ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಕಟ್ಟಬೆಲ್ತೂರು ಹರೆಗೊಡು ನಿವಾಸಿ ಪುಟ್ಟ ಬಾಲಕ ಆಕಾಶ್ ದೇವಾಡಿಗರ ಮನೆಗೆ ತೆರಳಿ
ರೂ 15,000/ ವೈದ್ಯಕೀಯ ನೆರವು ನೀಡಿದರು.ಈ ಸಂಧರ್ಭದಲ್ಲಿ ಸೇವಾದಾರರಾದ ಅಶೋಕ ದೇವಾಡಿಗ ಮುಂಬೈ, ಶಂಕರ್ ದೇವಾಡಿಗ ಅಂಕದಕಟ್ಟೆ,ಪುರುಷೋತ್ತಮದಾಸ್,ಜಗದೀಶ್ ದೇವಾಡಿಗ,ಮಧುಕರ್ ದೇವಾಡಿಗ,ದಿನೇಶ್ ದೇವಾಡಿಗ, ನಾಗೇಂದ್ರ ದೇವಾಡಿಗ,ಗಿರೀಶ್ ದೇವಾಡಿಗ,ರಾಜ್ ದೇವಾಡಿಗ,ಮಹಾಲಿಂಗ ದೇವಾಡಿಗ,ಸತೀಶ್ ದೇವಾಡಿಗ,ಉಪಸ್ಥಿತರಿದ್ದರು

Leave a Reply

Your email address will not be published. Required fields are marked *