You are here
Home > Devadiga Portal > ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ : ಶಂಕರ್ ದೇವಾಡಿಗ ಕುಂದಾಪುರ ಇವರಿಗೆ ವೈದ್ಯಕೀಯ ಸಹಾಯಧನ ನೀಡಲಾಯಿತು.

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ : ಶಂಕರ್ ದೇವಾಡಿಗ ಕುಂದಾಪುರ ಇವರಿಗೆ ವೈದ್ಯಕೀಯ ಸಹಾಯಧನ ನೀಡಲಾಯಿತು.

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಸದಸ್ಯರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಸಿಂಚನ ದೇವಾಡಿಗ ಕಾಳಾವರ, ಹಾಗೂ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಿರುವ ಶಂಕರ್ ದೇವಾಡಿಗ ಕುಂದಾಪುರ ಇವರಿಗೆ ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಸದಸ್ಯರ ವತಿಯಿಂದ ತಲಾ10000ದಂತೆ 20000 ರು ವೈದ್ಯಕೀಯ ಸಹಾಯಧನ ನೀಡಲಾಯಿತು. ಈ ಸಂದರ್ಭದಲ್ಲಿ ರಾಜು ದೇವಾಡಿಗ ತ್ರಾಸಿ, ಲೀಲಾವತಿ ದೇವಾಡಿಗ, ನಾಗರಾಜ್ ರಾಯಪ್ಪನಮಠ, ದಿನೇಶ್ ದೇವಾಡಿಗ, ಉದಯ ದೇವಾಡಿಗ, ಜಗದೀಶ್ ದೇವಾಡಿಗ ಮುಲ್ಲಿಕಟ್ಟೆ,ರವಿ ದೇವಾಡಿಗ ತಲ್ಲೂರು,ಮೊದಲಾದವರು ಉಪಸ್ಥಿತರಿದ್ದರು.

Leave a Reply

Top