ದೇವಾಡಿಗ ಅಕ್ಷಯ ಕಿರಣ : ಹೇಮ್ಮಾಡಿ ಅಟಬೇಲ್ಟುರು ಆಕಾಶ ದೇವಾಡಿಗ ಮತ್ತು ಕುಂದಾಪುರ ದ ಸಿಂಚನ ದೇವಾಡಿಗರಿಗೇ ವೈದ್ಯಕೀಯ ನೇರವು ನೀಡಿದರು.

ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಆದ ಶ್ರೀ ಜಗದೀಶ ದೇವಾಡಿಗ ಮುಳ್ಳಿಕಟ್ಟೇಯವರ ಮನವಿಯ ಮೇರೇಗೇ ಇಸ್ರೇಲಿನ ಸಿ ಎಮ್ ಆರ್ ಮಿತ್ರ ಬಳಗದವರು ಇಂದು ಕಣ್ಣಿನ ಶಸ್ತ್ರ ಚಿಕಿತ್ಸೇ ಗಾಗಿ ಹೇಮ್ಮಾಡಿ ಅಟಬೇಲ್ಟುರು ಆಕಾಶ ದೇವಾಡಿಗರಿಗೇ ರೂ 15,000/ ಮತ್ತು ಕುಂದಾಪುರ ದ ಸಿಂಚನ ದೇವಾಡಿಗರಿಗೇ ರೂ 15,000/ (ಹ್ರದಯ ಸಂಬOದಿ ಶಸ್ತ್ರ ಚಿಕಿತ್ಸೇ ) ಇಂದು ಅವರ ಮನೇಗೇ ತೇರಳಿ ವೈದ್ಯಕೀಯ ನೇರವು ನೀಡಿದರು. ಈ ಸಂಧರ್ಭದಲ್ಲಿ ಶ್ರೀ ಜಗದೀಶ್ ಮುಳ್ಳಿಕಟ್ಟೇ ಮತ್ತು ಶ್ರೀ ಶಶಿ ಪೂಜಾರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *