You are here
Home > Devadiga Portal > ಸಿ ಎ ಅಂತಿಮ ಪರೀಕ್ಷೆಯಲ್ಲಿ ಸಾಲಿಮಕ್ಕಿ ಬಿಜೂರಿನ ಚಂದ್ರ ದೇವಾಡಿಗ ತೇರ್ಗಡೆ.

ಸಿ ಎ ಅಂತಿಮ ಪರೀಕ್ಷೆಯಲ್ಲಿ ಸಾಲಿಮಕ್ಕಿ ಬಿಜೂರಿನ ಚಂದ್ರ ದೇವಾಡಿಗ ತೇರ್ಗಡೆ.

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನೆಡೆಸಿದ ಸಿ ಎ ಅಂತಿಮ ಪರೀಕ್ಷೆಯಲ್ಲಿ ಸಾಲಿಮಕ್ಕಿ ಬಿಜೂರಿನ ಚಂದ್ರ ದೇವಾಡಿಗ ತೇರ್ಗಡೆಯಾಗಿರುತ್ತಾರೆ. ಇವರು ಬಿಜೂರಿನ ಸಾಲಿಮಕ್ಕಿಯ ಓಣಿಮನೆ ನಾರಾಯಣ ದೇವಾಡಿಗ ಹಾಗೂ ನಾಗಮ್ಮ ದೇವಾಡಿಗ ದಂಪತಿಯ ಪುತ್ರ. ಇವರು ಪ್ರಾಥಮಿಕ ಶಿಕ್ಷಣವನ್ನು ಸಾಲಿಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜ್ ಉಪ್ಪುಂದದಲ್ಲಿ ಮುಗಿಸಿರುತ್ತಾರೆ ಇವರು ಪದವಿಯನ್ನು ಭಂಡಾರ್ಕಾರ್ಸ್ ಕಾಲೇಜ್ ಕುಂದಾಪುರದಲ್ಲಿ ಮುಗಿಸಿರುತ್ತಾರೆ.ಯಾವುದೇ ಕೋಚಿಂಗ್ ತೆಗೆದುಕೊಳ್ಳದೇ ಸ್ವಂತ ಪ್ರಯತ್ನದಿಂದ ಸಾಧನೆ ಮಾಡಿರುತ್ತಾರೆ

Leave a Reply

Top