fbpx

ಕುಂದಾಪುರ ವಾದ್ಯ ಕಲಾವಿದರ ಸಂಘ : ಅಣ್ಣಯ್ಯ ಶೇರಿಗಾರ್ ಅವರಿಗೆ ಸನ್ಮಾನ.

ಕುಂದಾಪುರ ವಾದ್ಯ ಕಲಾವಿದರ ಸಂಘ ಕೋಟೇಶ್ವರ ಇವರ ವತಿಯಿಂದ
ಶ್ರೀ ಏಕನಾಥೇಶ್ವರಿ ದೇವಾಸ್ಥಾನ ಅಧ್ಯಕ್ಷರಾಗಿವ ಅಣ್ಣಯ್ಯ ಶೇರಿಗಾರ್ ಅವರಿಗೆ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ
ವಾದ್ಯ ಕಲಾವಿದರ ಸಂಘ ಅಧ್ಯಕ್ಷರಾಗಿವ ರಾಘವೇಂದ್ರ ದೇವಾಡಿಗ ಹೆಮ್ಮಾಡಿ,
ಗೌರವ ಅಧ್ಯಕ್ಷರಾಗಿವ ಭಾಸ್ಕರ್ ದೇವಾಡಿಗ ಕೋಟೇಶ್ವರ, ಕಾರ್ಯದರ್ಶಿ ರಾಜೇಶ್ ದೇವಾಡಿಗ ತ್ರಾಸಿ ,ನಿತ್ಯಾನಂದ ಕುಂದಾಪುರ, ರವಿ ದೇವಾಡಿಗ ಸಪ್ತ ಸ್ವರ ತಲೂರು,ನಿತೇಶ್ ಕೋಟೇಶ್ವರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *