ನೊಂದವರ ಹೊಂಗಿರಣ ದೇವಾಡಿಗ ಅಕ್ಷಯ ಕಿರಣ.

ದೇವಾಡಿಗ ಅಕ್ಷಯ ಕಿರಣ ಸಾಮಾಜಿಕ ಜಾಲ ತಾಣ ಬಳಗ ಹುಟ್ಟಿ ಇಂದು *ಒಂದು ವರ್ಷ ಪೂರೈಸಿದೇ. *ಶ್ರೀ ಏಕನಾಥೇಷ್ವರಿ ದೇವಸ್ಥಾನದ ನಿರ್ಮಾಣದ ಬಳಿಕ ದೇವಾಡಿಗ ಸಮಾಜದಲ್ಲಿ ಒಂದು ಸೇವಾ ಬದಲಾವಣೇ ಅಂದರೇ ಅದೇ ನೊಂದವರ *ಆಶಾ ಕಿರಣ ಅದುವೇ ದೇವಾಡಿಗ ಅಕ್ಷಯ ಕಿರಣ*

ಒಂದು ಕಡೇ ಸಮಾಜದ ಕಟ್ಟ ಕಡೇಯ ಸಾಮಾನ್ಯ ವ್ಯಕ್ತಿಗೇ ವೈದ್ಯಕೀಯವಾಗಿ ಸ್ಪಂದಿಸ ಬೇಕು ಎನ್ನುವ ತುಡಿತದಿಂದ ಹುಟ್ಟಿದ ಸಮಾನ ಮನಸ್ಕ ಜಾಗತಿಕ ಯುವಕರ ಸಾಮಾಜಿಕ ಜಾಲ ತಾಣ ಬಳಗ ದೇವಾಡಿಗ ಅಕ್ಷಯ ಕಿರಣ ಬಳಗ ಅಂದರೇ ತಪ್ಪಲ್ಲ. ಒಂದು ವರ್ಷದಲ್ಲಿ ಬಳಗದ *ಸೇವಾ ಮಾಣಿಕ್ಯದಾತರ* ಸೇವಾ ಮನೋಭಾವನೇಯ ಸಹಕಾರದಿಂದ ಸುಮಾರು ಐದೂವರೇ ಲಕ್ಷ ರೂ ಗಳನ್ನು ನೊಂದವರ ಮನೇಗೇ ಭೇಟಿ ನೀಡಿ ವೈದ್ಯಕೀಯ ನೇರವು ನೀಡಿ ನಿಮ್ಮ ನೋವಿನ ಜತೇ ಇಡೀ ಬಳಗ ನಿಮ್ಮ ಜತೇಗಿದೇ ಎನ್ನುವ ಸಾಂತ್ವಾನವನ್ನು ನೀಡುತ್ತಾ ಬಂದಿದೇ. ಬಳಗವು ವೈದ್ಯಕೀಯ ಮಾತ್ರವಲ್ಲದೇ ಕೇಲವು ಕಡೇ ಅತೀ ಅವಶ್ಯಕ ಎನಿಸಿದಲ್ಲಿ ವೈದ್ಯಕೀಯೇತರ ವಿಷಯಕ್ಕೂ ಸಹಾಯ ಹಸ್ತ ಚಾಚಿದೇ. ಕಾಟಿಪಳ್ಳದ ಶ್ರೀಮತಿ ದಯಾವತಿ ದೇವಾಡಿಗರ ವಸತಿ ಹಕ್ಕು ಪತ್ರಕ್ಕಾಗಿ ನಿರಂತರ ಹೋರಾಟ ನಡೇಸುತ್ತಾ ಬಂದಿದ್ದು (ಶ್ರೀಮತಿ ಸ್ವರ್ಣ ಭಟ್ಟ್ ಮುಖೇನ ) ಈಗ ಚುನಾವಣ ಆಚಾರ ಸಂಹಿತೇ ಅಡ್ಡಿ ಬಂದಿದ್ದು ಚುನಾವಣಾ ಫಲಿತಾಂಶದ ಬಳಿಕ ವಸತಿ ಹಕ್ಕು ಪತ್ರ ಸಿಗಬಹುದು. ವಿದ್ಯಾರ್ಥಿಗೇ ಕಂಪ್ಯೂಟರ್ ಕೋರ್ಸು ಇರಬಹುದು ಯಾ ಲೇಪಟೋಪ್ ಕೊಡಿಸಿದ ವಿಚಾರ ಇರಬಹುದು ಹೀಗೇ ಹತ್ತು ಹಲವು ವಿಚಾರಗಳಲ್ಲಿ ನೇರವು ನೀಡುತ್ತಾ ಬಂದಿದೇ. ಬಳಗ ತನ್ನಿಂದ ಆಗುವ ವಿಷಯ ಅಲ್ಲದೇ ಬೇರೇ ಮಾಸ ಸಂಸ್ಥೇ ಇರಬಹುದು, ಇಸ್ರೇಲಿ ಸಂಸ್ಥೇ
ಹೇಗಡೇ ಫೌಂಡೇಶನ್ ಅಲ್ಲದೇ ಅವಿಭಜಿತ ದಕ್ಷಿಣ ಕನ್ನಡದ ದೇವಸ್ಥಾನಗಳಿOದ ಮತ್ತು ಸರಕಾರಿ ಸೌಲಭ್ಯಗಳನ್ನು ಸಹಾಯ ಪಡೇಯುವ ಮಾಹಿತಿಗಳನ್ನು ಕಾಲ ಕಾಲಕ್ಕೇ ನೀಡುತ್ತಾ ಬಂದಿರುತ್ತದೇ.ಇಪ್ಪತ್ತು ಸದಸ್ಯರಿOದ ಪ್ರಾರಂಭವಾದ ಬಳಗ ಈಗ ಸುಮಾರು ನೂರಕ್ಕೂ ಹೇಚ್ಚು ಸೇವಾಮಾಣಿಕ್ಯದಾತರುಗಳನ್ನು ಸೇರಿಸಿಕೊಂಡು ದೇವಾಡಿಗ ಮದ್ಯಮ ಮತ್ತು ಕೇಳವರ್ಗದವರ ಪ್ರೀತಿಯನ್ನು ಅತಿ ಚಿಕ್ಕ ಅವಧಿಯಲ್ಲಿ ಗಳಿಸಿದ್ದು ಬಳಗದ ಸೇವಾದಾರರ ಹುಮ್ಮಸ್ಸು ಇಮ್ಮಡಿ ಗೊಳಿಸಿದೇ.ಇನ್ನಷ್ಟು ಸೇವಾದಾರರು ಕೈ ಜೋಡಿಸುವ ನಿರೀಕ್ಷೇ ಇದೇ.
*ಜನರ ಸೇವೇಯೇ ದೇವರ ಸೇವೇ* ಎನ್ನುವುದು ಬಳಗದ ಮೂಲ ಮಂತ್ರವಾಗಿದ್ದು ಬಳಗ ನವ ತೇಜಸ್ಸೀ ನಿಂದ *ಪ್ರಥಮ ವರ್ಷಕ್ಕೇ* ಕಾಲಿಡುತ್ತಿದೇ.

Leave a Reply

Your email address will not be published. Required fields are marked *