ದೇವಾಡಿಗ ಅಕ್ಷಯ ಕಿರಣದ 32 ನೇ ಸೇವಾಯಜ್ನ: ಬೈಂದೂರಿನ ಸೋಮು ದೇವಾಡಿಗ ಇವರಿಗೆ ಧನ ಸಹಾಯ.

ದೇವಾಡಿಗ ಅಕ್ಷಯ ಕಿರಣದ 32 ನೇ ಸೇವಾಯಜ್ನ ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ನಿನ್ನೆ ಕಾಲಿನ ಮೂಳೆ ಮುರಿತಕ್ಕೊಳಗಾಗಿ ಕುಂದಾಪುರದ ವಿನಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಡು ಮಕ್ಕಳಿಲ್ಲದ ಬೈಂದೂರಿನ ಸೋಮು ದೇವಾಡಿಗ ಇವರಿಗೆ 10000 ರೂ ನೆರವನ್ನು ನೀಡಿದರು ಈ ಸಂಧರ್ಭದಲ್ಲಿ ಸೇವಾದಾರರಾದ ಪುರುಷೋತ್ತಮದಾಸ್, ರಾಮ ದೇವಾಡಿಗ, ಮಹಾಲಿಂಗ ದೇವಾಡಿಗ, ಜಗದೀಶ್ ದೇವಾಡಿಗ, ಮಧುಕರ್ ದೇವಾಡಿಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *