fbpx

ದೇವಾಡಿಗ ಸಂಘ ಮೀರಾ ರೋಡ್ ಎಲ್ ಸಿ ಸಿ (ಮೀರಾ ರೋಡ್ – ವಿರಾರ್ ): ಸ್ನೇಹ ಸಮ್ಮಿಲನ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮ .

ದೇವಾಡಿಗ ಸಂಘ ಮೀರಾ ರೋಡ್ ಎಲ್ ಸಿ ಸಿ (ಮೀರಾ ರೋಡ್ – ವಿರಾರ್ )। ಇವರಿಂದ ದಿನಾಂಕ 21-04-2019 ರಂದು ಸ್ನೇಹ ಸಮ್ಮಿಲನ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ।।ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಸೇರಬೇಕಾಗಿ ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿಧಾರೆ । ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಫೋನ್ ಸಂಖ್ಯೆ ಗೆ ಭೇಟಿಯಾಗಿ।
# 9892866639/9969597048

Leave a Reply

Your email address will not be published. Required fields are marked *