Devadiga Portal

ಸಾಧು ಸೇರಿಗಾರ ಬೆನಗಲ್ ರಿಗೆ ಕರ್ನಾಟಕ ರಾಜ್ಯ ದೇವಾಡಿಗ ಸಂಘ ದಿಂದ ಸನ್ಮಾನ.

ಕರ್ನಾಟಕ ರಾಜ್ಯ ದೇವಾಡಿಗ‌ ಸಂಘ ಮಂಗಳೂರು ಮತ್ತು ಮಹಿಳಾ ಹಾಗೂ ಯುವ ಸಂಘಟನೆ ಗಾಂಧಿನಗರ ಮಣ್ಣಗುಡ್ಡ ಮಂಗಳೂರು ಆಯೋಜಿಸಿದ ದೀಪಾವಳಿ ಸಂಭ್ರಮದಲ್ಲಿ 201920ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರಾದ ಶ್ರೀ ಸಾಧು ಸೇರಿಗಾರ ಬೆನಗಲ್ (ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿರಿಯಾರ) ಅವರನ್ನು ಸನ್ಮಾಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ. ರಾ. ದೇ. ಸಂಘ ಮಣ್ಣಗುಡ್ಡ, ಮಂಗಳೂರು  ಅಧ್ಯಕ್ಷರಾದ ಶ್ರೀ ದೇವರಾಜ್. ಕೆ. ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಅಶೋಕ್ ಮೊಯ್ಲಿ,  ಪ್ರಧಾನ ಕಾರ್ಯದರ್ಶಿ ಶ್ರೀ  ಶಿವಾನಂದ ಮೊಯ್ಲಿ, ಖಜಾಂಚಿ ಶ್ರೀಮತಿ ಗೀತಾ ಕಲ್ಯಾಣ್ ಪುರ ಉಪಸ್ಥಿತರಿದ್ದರು.

Comment here