fbpx

ದೇವಾಡಿಗ ನವೋದಯ ಸಂಘ ® ಬೆಂಗಳೂರು : ವಿಧ್ಯಾನಿಧಿ ಸಹಾಯಾರ್ಥ* ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಆಮಂತ್ರಣ ಪತ್ರಿಕೆ

ದೇವಾಡಿಗ ನವೋದಯ ಸಂಘ ® ಬೆಂಗಳೂರು ಇದರ ಮಹತ್ವದ ಹೆಜ್ಜೆ ವಿಧ್ಯಾರ್ಥಿ ವೇತನದ ಸಲುವಾಗಿ *ವಿಧ್ಯಾನಿಧಿ ಸಹಾಯಾರ್ಥ* ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಯಡಿಯೂರಪ್ಪನವರನ್ನು ಪ್ರೀತಿಪೂರ್ವಕವಾಗಿ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ದಿನಾಂಕ 07/12/2019 ರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಬಂಟರ ಸಭಾಭವನ ಅತ್ತಿಗುಪ್ಪೆ, ವಿಜಯನಗರದಲ್ಲಿ ವಿಧ್ಯಾನಿಧಿ ಸಹಾಯಾರ್ಥ ಕಾರ್ಯಕ್ರಮ.
*ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು ಮತ್ತು ಮನೋಜವಂ ಅತ್ರೇಯ* ತಂಡದವರಿಂದ *ಗಾನ ಲಹರಿ* ಸಂಗೀತ ಸಂಭ್ರಮ.
ಪ್ರಸಿದ್ಧ ನಾಟಕ ತಂಡ *ಲಾವಣ್ಯ ® ಬೈಂದೂರು* ಇವರಿಂದ *ಮರಣ ಮೃದಂಗ* ಸಾಮಾಜಿಕ ನಾಟಕ.
ಈ ಎರಡೂ ಕಾರ್ಯಕ್ರಮ ಒಂದೇ ಟಿಕೇಟ್ ದರದಲ್ಲಿ.
*ಪ್ರವೇಶ ದರ*
*ಸಾಮಾನ್ಯ ಪ್ರವೇಶ : 250 ಮಾತ್ರ.*
*ಗೌರವ ಪ್ರವೇಶ (ಇಬ್ಬರಿಗೆ) : 1000 ಮಾತ್ರ.*

🙏🏻🙏🏻 *ಬನ್ನಿ ಮಕ್ಕಳ ಉಜ್ವಲ ಭವಿಷ್ಯ ದಾರಿಗೆ ಸಣ್ಣ ಕೈದೀಪವಾಗೋಣ.*🙏🏻🙏🏻

ಹೆಚ್ಚಿನ ಮಾಹಿತಿಗಾಗಿ ಮತ್ತು ಟಿಕೇಟ್ ಗಾಗಿ ಸಂಪರ್ಕಿಸಿ :
ಚರಣ್ ಬೈಂದೂರ್:- 9964605360
ವಿಜಿ ಕಾಪಿಕಾಡ್:- 9108162914
ರವಿಚಂದ್ರ ಬಾರ್ಕೂರು:- 7676394459.
*ವಿಧ್ಯಾನಿಧಿ ಕಾರ್ಯಕ್ರಮ ಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರುವ -ದೇವಾಡಿಗ ನವೋದಯ ಸಂಘ ® ಬೆಂಗಳೂರು.*

Leave a Reply

Your email address will not be published. Required fields are marked *