ನಿಖಿಲ್ ಪಿ ದೇವಾಡಿಗ: ಚಿನ್ನದ ಪದಕ

ಶ್ರೀ ಪದ್ಮನಾಭ ದೇವಾಡಿಗ ಮಂಗಳಾದೇವಿ ಮತ್ತು ಮಮತಾ ಪದ್ಮನಾಭ ದೇವಾಡಿಗ ಮಂಗಳಾದೇವಿ ಇವರ ಪುತ್ರ ನಾದ *ನಿಖಿಲ್ ಪಿ ದೇವಾಡಿಗ* B.Sc in animation ನಲ್ಲಿ ಮಂಗಳೂರು ವಿಶ್ವ ವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ *ಪ್ರಥಮ ರಾಂಕ್ ಮತ್ತು ಚಿನ್ನದ ಪದಕ* ಪಡೆದಿರುತ್ತಾರೆ ಇವರು ಮಂಗಳೂರಿನ ಪ್ರತಿಷ್ಠಿತ ಶಾರದಾ ವಿದ್ಯಾಲಯದ ವಿದ್ಯಾರ್ಥಿ ಯಾಗಿದ್ದಾರೆ..

 

Leave a Reply

Your email address will not be published. Required fields are marked *