fbpx

ನೃತ್ಯ ಸ್ಪರ್ಧೆ: ದೇವಾಡಿಗ ಕಲಾವಿದರು ಮುಂಬೈ ತಂಡ ಪ್ರಥಮ.

ಕರ್ನಾಟಕ ಸಂಘ ದೊಂಬಿವಿಲಿ ಆಯೋಜಿಸಿದ ನೃತ್ಯ ಸ್ಪರ್ಧೆಯಲ್ಲಿ , *ದೇವಾಡಿಗ ಕಲಾವಿದರು ಮುಂಬೈ* ತಂಡ ಪ್ರಥಮ ಬಹುಮಾನ ಪಡೆದಿದ್ದಾರೆ, ಈ ಯುವಕರು ದೇವಾಡಿಗ ಸಂಘ ಮುಂಬೈ ಇದರ ಸಕ್ರಿಯ ಸದಸ್ಯರು.ಇವರಿಗೆ ಅಭಿನಂದನೆ ಹಾಗೂ ಶುಭಹಾರೈಕೆಗಳು.

Leave a Reply

Your email address will not be published. Required fields are marked *