ಲೇಖಕ ಶ್ರೀ ನರೇಂದ್ರ ಯಸ್ ಗಂಗೊಳಿ ಅವರ ಪ್ರಥಮ ಪುಸ್ತಕ “ಹೇಳದೆ ಹೋದ ಮಗಳಿಗೆ” ಬಿಡುಗಡೆ.

ಪ್ರಾಧ್ಯಾಪಕ , ಲೇಖಕ ಶ್ರೀ ನರೇಂದ್ರ ಯಸ್ ಗಂಗೊಳಿ ಅವರ ಪ್ರಥಮ ಪುಸ್ತಕ *ಹೇಳದೆ ಹೋದ ಮಗಳಿಗೆ * ನಿನ್ನೆ ಸರಸ್ವತಿ ವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರು ಬಿಡುಗಡೆಗೊಳಿಸಿದರು , ನರೇಂದ್ರ ಯಸ್ ಗಂಗೊಳಿ ಅವರಿಗೆ ಶುಭಾಶಯಗಳು, ಇನಷ್ಟು ಪುಸ್ತಕ ಅವರಿಂದ ಬರಲಿ, ರಾಜ್ಯ ರಾಷ್ಟ್ರ ಮಟ್ಟದಲ್ಲಿ ಅವರ ಹೆಸರು ಬೆಳಗಲಿ, ಇನಷ್ಟು ಸಾಧನೆ ಮಾಡಲಿ, ಶುಭವಾಗಲಿ ನರೇಂದ್ರ ಅವರಿಗೆ..

Leave a Reply

Your email address will not be published. Required fields are marked *