ಸಚಿನ್ ದೇವಾಡಿಗ ಕೆರ್ಗಾಲ್: ಚಿಕಿತ್ಸೆಗೆ ಸಹಾಯ ನೀಡಿ.

ಶ್ರೀಮತಿ ಸೀತು ಚಂದ್ರ ದೇವಾಡಿಗ, ಚರುಮಕ್ಕಿ ಕೆರ್ಗಾಲ್, ಸಚಿನ್ ದೇವಾಡಿಗ (24 ವರ್ಷ) ಇವನಿಗೆ ಡಿ.29ರಂದು ರಸ್ತೆ ಅಪಘಾತವಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಬಲ ಕಾಲನ್ನು ಕಳೆದುಕೊಂಡು ತುಂಬಾ ಅಶ್ವಸ್ಥನಾಗಿದ್ದಾನೆ. ಅವನ ಕಾಲಿನ ಚಿಕಿತ್ಸೆಯ ವೆಚ್ಚ ಹಾಗೂ ಕ್ರರ್ತಕ ಕಾಲು ಜೋಡಣೆಗೆ 10 ಲಕ್ಷಕ್ಕೂ ಹೆಚ್ಚು ಖರ್ಚು ಆಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ದಿನ ಕೂಲಿ ಮಾಡಿ ಜೀವನ ನಡೆಸುತ್ತಿರುವ ಇವರು ಚಿಕಿತ್ಸಾ ವೆಚ್ಚ ಭರಿಸಲು ಅಶಕ್ತರಾಗಿರುವುದರಿಂದ ನಿಮ್ಮಲ್ಲಿ  ಚಿಕಿತ್ಸೆಗೆ ಸಹಾಯ ನೀಡಿ ಸಹಕರಿಸಲು ಸಹಾಯ ಹಸ್ತ ಕೋರಿದ್ದಾರೆ.

Contact:

8095892483
9538384853

ಧಾನ ಮಾಡಲು ಇಚ್ಚಿಸುವರು ಈ ಕೆಳಗಿನ ವಿವರಕ್ಕೆ ಕಳಿಸಿಕೊಡಿ.

SEETHU W/O CHANDRA DEVADIGA
ಬ್ಯಾಂಕ್ ಖಾತೆ ಸಂಖ್ಯೆ : 8012500102289801
IFSC CODE KARB0000801

ಒಂದು ಎಳೆಯ ಜೀವ ಉಳಿಸುವ ಪ್ರಯತ್ನ ನಿಮ್ಮ ಕೈಯಲ್ಲಿದೆ…

Leave a Reply

Your email address will not be published. Required fields are marked *