ದೇವಾಡಿಗ ಅಕ್ಷಯ ಕಿರಣದ 55ನೇ ಸೇವಾಯಜ್ಞ.

ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು *ಕುಂದಾಪುರ ಆದರ್ಶ ಅಸ್ಪತ್ರೆಗೆ* *ತೆರಳಿ ಲಿವರ್ ಸಂಬಂಧಿ ಕಾಯಿಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ* *ಪಡೆಯುತ್ತಿರುವ ಆನಂದ್* *ದೇವಾಡಿಗ*
ಇವರಿಗೆ 10000ರೂ ತುರ್ತು ನೆರವನ್ನು ನೀಡಿದರು.ಈ ಸಂಧರ್ಭದಲ್ಲಿ ಸೇವಾದಾರರಾದ ಶಂಕರ್ ಅಂಕದಕಟ್ಟೆ, ರಾಮ ದೇವಾಡಿಗ ಬೈಂದೂರು ,ಪುರುಷೋತ್ತಮದಾಸ್ ಉಪ್ಪುಂದ ನಾಗೇಂದ್ರ ದೇವಾಡಿಗ ಬಿಜೂರೂ ,ಮಹಾಲಿಂಗ ದೇವಾಡಿಗ ಬೈಂದೂರು , ಸತೀಶ್ ದೇವಾಡಿಗ ಕಾರ್ಕಡ , ಅಭಿಷೇಕ್ ದೇವಾಡಿಗ ಆಲೂರು,ಮಹೇಂದ್ರ ದೇವಾಡಿಗ ಸಾಲಿಗ್ರಾಮ,ಚಂದ್ರ ದೇವಾಡಿಗ ನಾಯ್ಕನಕಟ್ಟೆ, ದಿನೇಶ್ ದೇವಾಡಿಗ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *