ದೇವಾಡಿಗ ಅಕ್ಷಯ ಕಿರಣದ 54ನೇ ಸೇವಾಯಜ್ಞ.

ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು *ಅಂಕದಕಟ್ಟೆಯ ಮೊನ್ನೆ ತಾನೇ ಅಸ್ಪತ್ರೆಯವರ ನಿರ್ಲಕ್ಷ್ಯದಿಂದ ಹೆರಿಗೆ ಸಮಯದಲ್ಲಿ ಮೃತರಾದ ಸಹೋದರಿ ಸುಜಾತಾ ದೇವಾಡಿಗರ* ಮನೆಗೆ ತೆರಳಿ 20000/-ವೈದ್ಯಕೀಯ ನೆರವನ್ನು ನೀಡಿ ಸ್ವ್ರಗಸ್ತ ಸಹೋದರಿಗೇ *ಶ್ರದ್ಧಾಂಜಲಿ* ಅರ್ಪಿಸಿದರು. ಈ ಸಂಧರ್ಭದಲ್ಲಿ ಸೇವಾದಾರರಾದ , ಅಶೋಕ್ ದೇವಾಡಿಗ ಮುOಬೈ ಶಂಕರ ದೇವಾಡಿಗ ಅಂಕದಕಟ್ಟೇ ,ಪುರುಷೋತ್ತಮದಾಸ್ ಉಪ್ಪುಂದ , ನಾಗೇಂದ್ರ ದೇವಾಡಿಗ ಬಿಜೂರೂ , ಮಹೇಂದ್ರ ದೇವಾಡಿಗ ಸಾಲಿಗ್ರಾಮ , ಮಹಾಲಿಂಗ ದೇವಾಡಿಗ ಬೈಂದೂರು , ಮೋಹನ್ ದೇವಾಡಿಗ ಬಿಜೂರೂ , ಸತೀಶ್ ದೇವಾಡಿಗ ಕಾರ್ಕಡ , ಅಭಿಷೇಕ್ ದೇವಾಡಿಗ ಆಲೂರು , ರಾಘವೇಂದ್ರ ದೇವಾಡಿಗ ದೊಡ್ಡೋಣಿ , , ದಿನೇಶ್ ದೇವಾಡಿಗ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *