” ದೇವಾಡಿಗ ಪೋರ್ಟಲ್ ” ದೇವಾಡಿಗರನ್ನು ಒಗ್ಗೂಡಿಸುವ ಅಂತರ್ಜಾಲ. ಇದನ್ನು ಮೂಲತ: ದೇವಾಡಿಗ ಪೋರ್ಟಲ್ ಆಪ್ಸ್ ನ್ ಮೂಲಕ ಅಭಿವೃದ್ಧಿ ಮಾಡಲಾಗಿದೆ. ಇದರಲ್ಲಿ ದೇವಾಡಿಗರ ಸಾಧನೆ , ಸಂಘ ಸಂಸ್ಥೆಗಳ ಕಾರ್ಯಕ್ರಮದ ಬಗ್ಗೆ ಹಾಗು ವ್ಯಕ್ತಿಯ ಸಾಧನೆಗಳು, ಆರ್ಥಿಕ ಹಾಗು ವೈದ್ಯಕೀಯ ನೆರವು ಇವುಗಳ ಬಗ್ಗೆ ವರದಿಗಳನು ಇಲ್ಲಿ ಪ್ರಕಟಿಸಿ, ಸಮಾಜ ಭಾಂದವರಿಗೆ ತಿಳಿಯ ಪಡಿಸುತೇವೆ.

ಇಂದಿನ ಆಧುನಿಕ ಯುಗದಲ್ಲಿ ಒಬ್ಬರಿಗೊಬ್ಬರು ಕೂತು ಚರ್ಚೆ ಮಾಡಲು ಸಮಯದ ಅಭಾವ ವಿರುವ ಕಾರಣ ಒಬ್ಬರಿಗೊಬ್ಬರ ಪರಿಚಯ ಕೊಡ ವಿರಳ ವಾಗುತ್ತಿದೆ . ದೇವಾಡಿಗ ಪೋರ್ಟಲ್ ಆಪ್ಸ್ ನಲ್ಲಿ ಒಬ್ಬರಿಗೊಬ್ಬರು ತಮ್ಮ ಅಭಿಪ್ರಾಯಗಳನ್ನು ಪರಿಚಯವನ್ನು ಚಾಟ್ ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಬವುದು.

ಹಾಗು ಇನ್ನು ಅನೇಕ ರೀತಿಯ ಉಪಯೋಗದ ಅಪ್ಲಿಕೇಶನ್ ಗಳ್ಳನ್ನು ಇದರಲ್ಲಿ ಅಳವಡಿಸಲಾಗಿದೆ. ನಿಮ್ಮ ಸಲಯೆ ಸೂಚನೆಗಳಿಗೆ ಮುಕ್ತವಾಗಿ ಇಲ್ಲಿ ಬರೆಯಿರಿ. ಹಾಗು ನಿಮ್ಮ ಲೇಖನಗಳು, ನಮ್ಮ ಸಮಾಜ ಸಂಘ ಸಂಸ್ಥೆ ಗಳ ವರದಿಗಳನ್ನು ಇಲ್ಲಿ ಕಳಿಸ ಬವುದು.

Mail to : devadigaportal@gmail.com