ದೇವಾಡಿಗ ಸಂಘ ಹೆಬ್ರಿ ಕಾರ್ಯಕಕ್ರಮ ಯಶಸ್ವೀ ಯಾಗಿ ಜರುಗಿತು.

ದೇವಾಡಿಗ ಸಂಘ ಹೆಬ್ರಿ : ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಶ ಡಾ ದೇವರಾಜ್ ಕೆ, ಹೆಬ್ರಿ ಸಂಘದ ಅಧ್ಯಕ್ಶ ಶಂಕರ ದೇವಾಡಿಗ ಹಾಗೂ ಇತರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ,ಮಾಜಿ ಶಾಸಕ ಶ್ರೀ ಗೋಪಾಲ್ ಭಂಡಾರಿ ಉಪಸ್ಥಿತರಿದ್ದರು, ಕಾರ್ಯಕ್ರಮ ಉದ್ದೇಶಿಸಿ ಮಾತಾಡಿದ ಶಾಸಕ ಶ್ರೀ ಸುನಿಲ್ ಕುಮಾರ್ ,ಸಮಾಜ ಬಾಂಧವರನ್ನು ಒಟ್ಟು ಸೇರಿಸಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಸಂತೋಷದ ಸಂಗತಿ. ಸಂಘವು ಕುಟುಂಬಗಳನ್ನು ಒಗ್ಗೂಡಿಸಿ ಹಂತ ಹಂತವಾಗಿ ಕಾರ್ಯಕ್ರಮಗಳನ್ನು

ಶ್ರೀ ಎಕನಾಥೇಶ್ವರಿ ಫೈನ್ ಆರ್ಟ್ಸ್ ಮುಂಬೈ : ಡಾನ್ಸ್ ಸ್ಪರ್ಧೆಯಲ್ಲಿ 3 ನೇ ಬಹುಮಾನ.

ಶ್ರೀ ಎಕನಾಥೇಶ್ವರಿ ಫೈನ್ ಆರ್ಟ್ಸ್ ಮುಂಬೈ ಜಯ ಆಂಬೆ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಡಾನ್ಸ್ ಸ್ಪರ್ಧೆಯಲ್ಲಿ 3 ನೇ ಬಹುಮಾನವನ್ನು ಗೆದ್ದುಕೊಂಡಿತು. ನಿನ್ನೆ ಮುಂಬೈಯಲ್ಲಿ ನಿನ್ನೆ ಭಾಗವಹಿಸಿದ್ದವರು. ಪಾರ್ಟಿಸಿಪೆಂಟ್ಸ್ ಆರ್ ಶ್ರೀಮತಿ ಅಂಬಿಕಾ ಜೆ ದೇವಾಡಿಗ, ಶ್ರೀಮತಿ ಸ್ವಾಪ್ನಾ ಪಿ ಮೊಯಿಲಿ, ಶ್ರೀಮತಿ ಕಲಾ ಜಿ ಶೇರಿಗಾರ್, ಸ್ಪರ್ತಿ ಪಿ ಮೊಯಿಲಿ, ರಕ್ಷತಾ ದೇವಾಡಿಗ ಮತ್ತು ಶ್ರದ್ಧ ಜಿ ಶೇರಿಗಾರ್.

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ : ಶಂಕರ್ ದೇವಾಡಿಗ ಕುಂದಾಪುರ ಇವರಿಗೆ ವೈದ್ಯಕೀಯ ಸಹಾಯಧನ ನೀಡಲಾಯಿತು.

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಸದಸ್ಯರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಸಿಂಚನ ದೇವಾಡಿಗ ಕಾಳಾವರ, ಹಾಗೂ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಿರುವ ಶಂಕರ್ ದೇವಾಡಿಗ ಕುಂದಾಪುರ ಇವರಿಗೆ ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಸದಸ್ಯರ ವತಿಯಿಂದ ತಲಾ10000ದಂತೆ 20000 ರು ವೈದ್ಯಕೀಯ ಸಹಾಯಧನ ನೀಡಲಾಯಿತು. ಈ ಸಂದರ್ಭದಲ್ಲಿ ರಾಜು ದೇವಾಡಿಗ ತ್ರಾಸಿ, ಲೀಲಾವತಿ ದೇವಾಡಿಗ, ನಾಗರಾಜ್ ರಾಯಪ್ಪನಮಠ, ದಿನೇಶ್ ದೇವಾಡಿಗ, ಉದಯ ದೇವಾಡಿಗ, ಜಗದೀಶ್ ದೇವಾಡಿಗ

ದೇವಾಡಿಗ ಅಕ್ಷಯ ಕಿರಣ : ಹರೆಗೊಡು ನಿವಾಸಿ ಪುಟ್ಟ ಬಾಲಕ ಆಕಾಶ್ ದೇವಾಡಿಗರ ಮನೆಗೆ ತೆರಳಿ ರೂ 15,000/ ವೈದ್ಯಕೀಯ ನೆರವು.

ದೇವಾಡಿಗ ಅಕ್ಷಯ ಕಿರಣದ 24ನೇ ಸೇವಾ ಯಜ್ಞ ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಕಟ್ಟಬೆಲ್ತೂರು ಹರೆಗೊಡು ನಿವಾಸಿ ಪುಟ್ಟ ಬಾಲಕ ಆಕಾಶ್ ದೇವಾಡಿಗರ ಮನೆಗೆ ತೆರಳಿ ರೂ 15,000/ ವೈದ್ಯಕೀಯ ನೆರವು ನೀಡಿದರು.ಈ ಸಂಧರ್ಭದಲ್ಲಿ ಸೇವಾದಾರರಾದ ಅಶೋಕ ದೇವಾಡಿಗ ಮುಂಬೈ, ಶಂಕರ್ ದೇವಾಡಿಗ ಅಂಕದಕಟ್ಟೆ,ಪುರುಷೋತ್ತಮದಾಸ್,ಜಗದೀಶ್ ದೇವಾಡಿಗ,ಮಧುಕರ್ ದೇವಾಡಿಗ,ದಿನೇಶ್ ದೇವಾಡಿಗ, ನಾಗೇಂದ್ರ ದೇವಾಡಿಗ,ಗಿರೀಶ್ ದೇವಾಡಿಗ,ರಾಜ್ ದೇವಾಡಿಗ,ಮಹಾಲಿಂಗ ದೇವಾಡಿಗ,ಸತೀಶ್ ದೇವಾಡಿಗ,ಉಪಸ್ಥಿತರಿದ್ದರು

ದೇವಾಡಿಗ ಅಕ್ಷಯ ಕಿರಣ : ವಿಶ್ವನಾಥ್ ದೇವಾಡಿಗರ ಮನೆಗೆ ತೆರಳಿ ರೂ 15,000/ ವೈದ್ಯಕೀಯ ನೆರವು ನೀಡಿದರು.

ದೇವಾಡಿಗ ಅಕ್ಷಯ ಕಿರಣದ 23ನೇ ಸೇವಾ ಯಜ್ಞ ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ವಾಹನ ಅಪಘಾತಕ್ಕೀಡಾಗಿ ಈಗಾಗಲೇ 9 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಇನ್ನೂ ಒಂದು ಶಸ್ತ್ರ ಚಿಕಿತ್ಸೆಗೆ ಬಾಕಿ ಇರುವ ಕುಂದಾಪುರ ಕೋಟದ ನಿವಾಸಿ ವಿಶ್ವನಾಥ್ ದೇವಾಡಿಗರ ಮನೆಗೆ ತೆರಳಿ ರೂ 15,000/ ವೈದ್ಯಕೀಯ ನೆರವು ನೀಡಿದರು.ಈ ಸಂಧರ್ಭದಲ್ಲಿ ಸೇವಾದಾರರಾದ ಅಶೋಕ ದೇವಾಡಿಗ ಮುಂಬೈ, ಶಂಕರ್ ದೇವಾಡಿಗ ಅಂಕದಕಟ್ಟೆ, ನಾಗರಾಜ್ ರಾಯಪ್ಪನಮಠ,ಪುರುಷೋತ್ತಮದಾಸ್,ಜಗದೀಶ್ ದೇವಾಡಿಗ,ಮಧುಕರ್ ದೇವಾಡಿಗ,ದಿನೇಶ್

ದೇವಾಡಿಗ ಅಕ್ಷಯ ಕಿರಣ: ಶಂಕರ್ ದೇವಾಡಿಗರ ಮನೆಗೆ ತೆರಳಿ ರೂ 20,000/ ವೈದ್ಯಕೀಯ ನೆರವು ನೀಡಿದರು.

ದೇವಾಡಿಗ ಅಕ್ಷಯ ಕಿರಣದ 22ನೇ ಸೇವಾ ಯಜ್ಞ ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆ(blood clot) ಖಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ಸಂತೆ ಮಾರ್ಕೆಟ್ ಎದುರುಗಡೆಯಿರುವ ಕಾರಂತರ ರಸ್ತೆಯ ಶಂಕರ್ ದೇವಾಡಿಗರ ಮನೆಗೆ ತೆರಳಿ ರೂ 20,000/ ವೈದ್ಯಕೀಯ ನೆರವು ನೀಡಿದರು.ಈ ಸಂಧರ್ಭದಲ್ಲಿ ಸೇವಾದಾರರಾದ ಅಶೋಕ ದೇವಾಡಿಗ ಮುಂಬೈ, ಶಂಕರ್ ದೇವಾಡಿಗ ಅಂಕದಕಟ್ಟೆ, ನಾಗರಾಜ್ ರಾಯಪ್ಪನಮಠ,ಪುರುಷೋತ್ತಮದಾಸ್,ಜಗದೀಶ್ ದೇವಾಡಿಗ,ಮಧುಕರ್ ದೇವಾಡಿಗ,ದಿನೇಶ್ ದೇವಾಡಿಗ, ನಾಗೇಂದ್ರ ದೇವಾಡಿಗ,ರಾಜು ದೇವಾಡಿಗ,ಅನಿಲ್

ದೇವಾಡಿಗ ಸಂಘ ಮುಂಬೈ ವತಿಯಿಂದ 10000 ರೂ ವೈದ್ಯಕೀಯ ನೆರವು.

ದೇವಾಡಿಗ ಸಂಘ ಮುಂಬೈ ವತಿಯಿಂದ 10000 ರೂ ವೈದ್ಯಕೀಯ ನೆರವು ದೇವಾಡಿಗ ಸಂಘ ಮುಂಬೈ ವತಿಯಿಂದ ಲಕ್ಷ್ಮಿ ದೇವಾಡಿಗ ಹಾಗೂ ಶೀಲಾವತಿ ದೇವಾಡಿಗ ಇವರಿಗೆ ತಲಾ 5000 ದಂತೆ 10000 ರೂ ವೈದ್ಯಕೀಯ ಧನ ಸಹಾಯ ನೀಡಲಾಯಿತು.

L G ಪೌ0ಡೆಷನ್ ವತಿಯಿಂದ10000 ರೂ ವೈದ್ಯಕೀಯ ನೆರವು.

L G ಪೌ0ಡೆಷನ್ ವತಿಯಿಂದ10000 ರೂ ವೈದ್ಯಕೀಯ ನೆರವು.ಖ್ಯಾತ ಉದ್ಯಮಿಯಾದ ನಾಗರಾಜ್ ಡಿ ಪಡುಕೋಣೆಯವರು ಲಕ್ಷ್ಮಿ ದೇವಾಡಿಗ ಹಾಗೂ ಶೀಲಾವತಿ ದೇವಾಡಿಗ ಇವರಿಗೆ ತಲಾ 5000 ದಂತೆ 10000 ರೂ ವೈದ್ಯಕೀಯ ಧನ ಸಹಾಯ ನೀಡಿದರು.

ನವ್ಯತಾ*2019 ತಾಯಿ & ಮಗಳ ಫ್ಯಾಷನ್ ಕಾಂಟೆಸ್ಟ್.

"ನವ್ಯತಾ - 2019" ತಾಯಿ ಮತ್ತು ಮಗಳ ಫ್ಯಾಷನ್ ಕಾಂಟೆಸ್ಟ್ ನ್ನು ದೇವಾಡಿಗ ಸಂಘ ಮುಂಬೈ ಇವರು ದಿನಾಂಕ 26-01-2019 ರಂದು ಆಯೋಜಿಸಿದರು। ಈ ಕಾಂಟೆಸ್ಟ್ ನಲ್ಲಿ ಶ್ರೀಮತಿ ಕಲಾ ಜಿ। ಶೇರೆಗಾರ್ ಮತ್ತು ಅವರ ಮಗಳು ಸಿದ್ದಿ ಜಿ। ಶೇರೆಗಾರ್ ವಿಜೇತರಾದರು.

ಶ್ರೀ ಏಕನಾಥೇಶ್ವರಿ ದೇವಸ್ಥಾನ ಪ್ರಥಮ ವಾರ್ಷಿಕ ವರ್ದ್ಯುಂತ್ಸವ.

ದಿನಾಂಕ 17/02/2019 ರಿಂದ 19/02/2019 ರವರೆಗೆ ಬಾರ್ಕೂರಿನ ಶ್ರೀ ಏಕನಾಥೇಶ್ವರಿ ದೇವಿ ಸನ್ನಿಧಿಯಲ್ಲಿ ನೆಡೆಯುವ ಪ್ರಥಮ ವಾರ್ಷಿಕ ವರ್ದ್ಯುಂತ್ಸವದ ಅಂಗವಾಗಿ ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾದ ನರಸಿಂಹ ದೇವಾಡಿಗ ಹಾಗೂ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಗಣೇಶ್ ಶೇರಿಗಾರ್ ಅವರು ಉಪ್ಪುಂದಕ್ಕೆ ಆಗಮಿಸಿ ದೇವಾಡಿಗ ಸಮಾಜ ಭಾಂಧವರನ್ನು ಕರೆತರುವಂತೆ ಉಪ್ಪುಂದ ದೇವಾಡಿಗರ ಸಂಘದ ಅಧ್ಯಕ್ಷರಿಗೆ ಆಮಂತ್ರಣ ಪತ್ರಿಕೆ ನೀಡಿದರು.ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Top